ಹರಿಪಾದ : ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕಿನ್ನಿಗೋಳಿ : ಪಕ್ಷಿಕೆರೆ ಸಮೀಪದ ಶ್ರೀ ಹರಿ ಸ್ಪೋಟ್ಸ್ ಕ್ಲಬ್ (ರಿ) ಹರಿಪಾದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ವಿತರಿಸಿದರು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾಲೂಕು ಪಮಚಾಯಿತಿ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ ನಾಗೇಶ್ ಬೊಳ್ಳೂರು, ಪಂಚಯಿತಿ ಸದಸ್ಯರಾದ ಲೋಹಿತ್‌ಕುಮಾರ್, ಹರಿಪ್ರಸಾದ್ ಬೊಳ್ಳೂರು ಶ್ರೀ ಹರಿ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಹರಿಪಾದ, ಉದ್ಯಮಿ ಜಯರಾಮ ಆಚಾರ್ಯ, ಊರಿನ ಹಿರಿಯರಾದ ನಾರಾಯಣ ಕೋಟ್ಯಾನ್ ಭಂಡಾರಮನೆ, ದಿನೇಶ್ ಹರಿಪಾದ ಮತ್ತಿತರರು ಉಪಸ್ಥಿತರಿದ್ದರು.

Kinnigoli-16061801

Comments

comments

Comments are closed.

Read previous post:
Kinnigoli-16061803
9ನೇ ವರ್ಷದ ತುಳುನಾಡ ಕೃಷಿ ಜನಪದೋತ್ಸವ

ಕಿನ್ನಿಗೋಳಿ : ಅಭಿವೃದ್ಧಿ ನೆಪ, ಕೃಷಿ ಬಗ್ಗೆ ಅನಾಸಕ್ತಿ, ಕಾರ್ಮಿಕರ ಕೊರತೆ ಹಾಗೂ ಧನ ದಾಹದಿಂದ ಕೃಷಿ ಭೂಮಿ ಕಡಿಮೆಯಾಗುತ್ತಿರುವುದು ಖೇದನೀಯ. ಮುಂದಿನ ಪೀಳಿಗೆಗೆ ಕೃಷಿಯ ಬಗ್ಗೆ ಜ್ಞಾನ ಹೊಂದಲು...

Close