ಸುರಗಿರಿ ಸ್ವಚ್ಚತೆ

ಕಿನ್ನಿಗೋಳಿ: ಸುರಗಿರಿ ಯುವಕ ಮಂಡಲದ ಆಶ್ರಯದಲ್ಲಿ ಭಾನುವಾರ ಕೆಮ್ರಾಲ್ ಪ್ರಾಥಮಿಕ ಶಾಲೆ ಹಾಗೂ ಸುರಗಿರಿ ದೇವಳದಿಂದ ಕೆಮ್ರಾಲ್ ಗ್ರಾಮ ಪಂಚಾಯಿತಿ ಹತ್ತಿರದ ರಸ್ತೆಯ ಇಬ್ಬದಿಯಲ್ಲಿರುವ ಕಸ ಹಾಗೂ ಗಿಡ ಗಂಟಿಗಳನ್ನು ಶ್ರಮದಾನದ ಮೂಲಕ ಸ್ವಚ್ಚಗೊಳಿಸಲಾಯಿತು.

Kinnigoli-76061804

Comments

comments

Comments are closed.

Read previous post:
Kinnigoli-76061803
ಅಂಗರಗುಡ್ಡೆ : ಸ್ವಚ್ಚತೆ

ಕಿನ್ನಿಗೋಳಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ, ಭಗತ್ ಸಿಂಗ್ ಯುವಕ ವೃಂದ ಅಂಗರಗುಡ್ಡೆ, ಶ್ರೀ ರಾಮಭಜನಾ ಮಂದಿರ ಅಂಗರಗುಡ್ಡೆ, ಜಲಾನಯನ ಸಹಿತ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಅಂಗರಗುಡ್ಡ ಮಸೀದಿಯಿಂದ...

Close