ಪಾವಂಜೆ ರೋಹಿಣಿ

ಕಿನ್ನಿಗೋಳಿ: ಕಿನ್ನಿಗೋಳಿಯ ಎಸ್. ಕೋಡಿ ಪುನರೂರು ವಾಸುದೇವ ಅಗ್ರಹಾರ ನಿವಾಸಿ ಬಿ. ಎಸ್. ಎನ್ ಎಲ್ ನಿವೃತ್ತ ಉದ್ಯೋಗಿ ಪಾವಂಜೆ ರೋಹಿಣಿ (78) ಅವರು ಭಾನುವಾರ ನಿಧನ ಹೊಂದಿದರು. ಮೃತರಿಗೆ ಒಬ್ಬ ಪುತ್ರ ಒಬ್ಬಳು ಪುತ್ರಿ ಇದ್ದಾರೆ ಬಿ.ಎಸ್.ಎನ್.ಎಲ್ ಇಲಾಖೆಯಲ್ಲಿ ಸುಮಾರು 35 ವರ್ಷ ಉದ್ಯೋಗಿಯಾಗಿದ್ದರು.

Kinnigoli-76061805

Comments

comments

Comments are closed.

Read previous post:
Kinnigoli-76061804
ಸುರಗಿರಿ ಸ್ವಚ್ಚತೆ

ಕಿನ್ನಿಗೋಳಿ: ಸುರಗಿರಿ ಯುವಕ ಮಂಡಲದ ಆಶ್ರಯದಲ್ಲಿ ಭಾನುವಾರ ಕೆಮ್ರಾಲ್ ಪ್ರಾಥಮಿಕ ಶಾಲೆ ಹಾಗೂ ಸುರಗಿರಿ ದೇವಳದಿಂದ ಕೆಮ್ರಾಲ್ ಗ್ರಾಮ ಪಂಚಾಯಿತಿ ಹತ್ತಿರದ ರಸ್ತೆಯ ಇಬ್ಬದಿಯಲ್ಲಿರುವ ಕಸ ಹಾಗೂ...

Close