ಹರಿಪಾದ : ಉಮಾನಾಥ ಕೋಟ್ಯಾನ್ ಸನ್ಮಾನ

ಕಿನ್ನಿಗೋಳಿ : ಪಕ್ಷಿಕೆರೆ ಸಮೀಪದ ಶ್ರೀ ಹರಿ ಸ್ಪೋಟ್ಸ್ ಕ್ಲಬ್ (ರಿ) ಹರಿಪಾದ ಹಾಗೂ ಪರಿಸರದವರಿಂದ ಮುಲ್ಕಿ ಮೂಡಬಿದಿರೆ ಕ್ಷೇತ್ರಕ್ಕೆ ಆಯ್ಕೆಗೊಂಡ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾಲೂಕು ಪಮಚಾಯಿತಿ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ ನಾಗೇಶ್ ಬೊಳ್ಳೂರು, ಪಂಚಯಿತಿ ಸದಸ್ಯರಾದ ಲೋಹಿತ್‌ಕುಮಾರ್, ಹರಿಪ್ರಸಾದ್ ಬೊಳ್ಳೂರು ಶ್ರೀ ಹರಿ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಹರಿಪಾದ, ಉದ್ಯಮಿ ಜಯರಾಮ ಆಚಾರ್ಯ, ಊರಿನ ಹಿರಿಯರಾದ ನಾರಾಯಣ ಕೋಟ್ಯಾನ್ ಭಂಡಾರಮನೆ, ದಿನೇಶ್ ಹರಿಪಾದ ಮತ್ತಿತರರು ಉಪಸ್ಥಿತರಿದ್ದರು.

Kinnigoli-18061803

Comments

comments

Comments are closed.