ಕೊಳುವೈಲು ಅನಂತಪದ್ಮನಾಭ ರಾವ್

ಕಿನ್ನಿಗೋಳಿ : ಹಳೆಯಂಗಡಿ ಉದ್ಯಮಿ, ಮಾರುತಿ ರೈಸ್ ಮಿಲ್ ಹಾಗೂ ಆಯಿಲ್ ಸಂಸ್ಥೆಯ ಕೊಳುವೈಲು ಪದ್ಮನಾಭ ರಾವ್ (83ವರ್ಷ) ಭಾನುವಾರ ನಿಧನರಾದರು.
ಪಾವಂಜೆ ಮಹಾಲಿಂಗೇಶ್ವರ ದೇವಳದ ಟ್ರಸ್ಟಿ, ಗಣೇಶೋತ್ಸವ ಸಮಿತಿ, ಶಾಲಾಭಿವೃದ್ಧಿ ಸಮಿತಿ, ಯುವಕ ಮಂಡಲ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಪದ್ಮನಾಭ ರಾವ್ ಕೃಷಿಕರಾಗಿ ಸಾಧನೆ ಮಾಡಿದ್ದರು. ಕೊಡುಗೈದಾನಿಯಾಗಿ, ಸಾಮಾಜಿಕ ಕಾರ್ಯಗಳಲ್ಲಿ ಹೆಸರುವಾಸಿಯಾಗಿದ್ದ ಮೃತರಿಗೆ ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದಾರೆ.

Kinnigoli-18061801

Comments

comments

Comments are closed.

Read previous post:
Kinnigoli-76061801
ಪಾವಂಜೆ : ಕೆಸರುಗದ್ದೆ ಓಟ

ಕಿನ್ನಿಗೋಳಿ: ಅನಾದಿ ಕಾಲದಿಂದಲೂ ನಮ್ಮ ಹಿರಿಯರು ನಡೆಸಿಕೊಂಡು ಬಂದಂತಹ ಕೃಷಿ ಪರಂಪರೆಯನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯ ಹಾಗೂ ಧರ್ಮ. ಧಾರ್ಮಿಕ ಕ್ಷೇತ್ರಗಳಲ್ಲಿ ಇಂತಹ ಕೆಲಸ ಕಾರ್ಯಗಳನ್ನು ಕೈಗೊಂಡಾಗ...

Close