ಜೂ.24 : ಕೆಮ್ಮಡೆ ಮಿಶನ್ ಕಾರ್ಯಕ್ರಮ

ಕಿನ್ನಿಗೋಳಿ: ಸಿ. ಎಚ್. ಗ್ರೂಪ್ ಹಾಗೂ ನ್ಯಾಷನಲ್ ಹೆಲ್ತ್ ಮಿಶನ್, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಜಿಲ್ಲಾ ಹೆಲ್ತ್ ಮತ್ತು ಫ್ಯಾಮಿಲಿ ವೆಲ್‌ಫೆರ್ ಇದರ ವತಿಯಿಂದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ, ಕೆಮ್ಮಡೆ ವೈದ್ಯನಾಥ ದೈವಸ್ಥಾನ, ಕೆಮ್ಮಡೆ ವೈದ್ಯನಾಥ ಯುವಕ ಮತ್ತು ಮಹಿಳಾ ಸಂಘ ಇದರ ಸಹಯೋಗದಲ್ಲಿ ಮಂಗಳೂರು ಗ್ರಾಮೀಣ ಮಿಶನ್ ಕಾರ್ಯಕ್ರಮ ಜೂ. 24 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ ೧ ಗಂಟೆಯ ತನಕ ಕೆಮ್ಮಡೆ ವೈದ್ಯನಾಥ ಸಂಘದ ವಠಾರದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
ಜೂ.21- ವಿಶ್ವ ಯೋಗ ದಿನಾಚರಣೆ

ಕಿನ್ನಿಗೋಳಿ: ಕೆರೆಕಾಡು ಶ್ರಿ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬೆಳಿಗ್ಗೆ 6ಕ್ಕೆ ವಿಶ್ವ ಯೋಗ ದಿನಾಚರಣೆ ಜರಗಲಿದೆ ಎಂದು ಮಂದಿರದ ಪ್ರಕಟನೆ ತಿಳಿಸಿದೆ....

Close