ಮಲ್ಲಿಗೆಯಂಗಡಿ : ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕಿನ್ನಿಗೋಳಿ : ನಂದಿನಿ ಯುವಕ ಮಂಡಳ ಮಲ್ಲಿಗೆಯಂಗಡಿ ಆಶ್ರಯದಲ್ಲಿ ಪರಿಸರದ ಮಕ್ಕಳಿಗೆ ಪುಸ್ತಕಗಳನ್ನು ಇತ್ತೀಚೆಗೆ ಸುಮಾರು ೨೦ ಸಾವಿರ ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು. ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಈಶ್ವರ್ ಕಟೀಲು, ಅಭಿಲಾಷ್ ಶೆಟ್ಟಿ , ಗುರುರಾಜ ಮಲ್ಲಿಗೆಯಂಗಡಿ, ದುರ್ಗಾ ಪ್ರಸಾದ್, ಪ್ರೀತಮ್, ಸುಶಾಂತ್, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-19061801

Comments

comments

Comments are closed.

Read previous post:
Kinnigoli-18061804
ಪದ್ಮನೂರು : ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕಿನ್ನಿಗೋಳಿ : ಪದ್ಮನೂರು ಯಕ್ಷಗಾನ ಬಯಲಾಟ ಸಮಿತಿ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಉಧರ ದಾನಿಗಳ ಸಹಕಾರದಲ್ಲಿ ಪದ್ಮನೂರು ದ.ಕ. ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ...

Close