ಕಿನ್ನಿಗೋಳಿ ವಿಜಯಾ ಕಲಾವಿದರ ವಿಂಶತಿ ಆಚರಣೆ

ಕಿನ್ನಿಗೋಳಿ: ತುಳು ರಂಗಭೂಮಿಯಲ್ಲಿ ಕಳೆದ 20 ವರ್ಷಗಳಿಂದ ತುಳು ನಾಟಕ ಪ್ರದರ್ಶನಗಳ ಜೊತೆ ಕಲಾಸೇವೆ ನಡೆಸಿ ತುಳು ಬಾಷೆ, ಸಂಸ್ಕೃತಿಯ ಉಳಿವಿನ ಬಗ್ಗೆ ಶ್ರಮಿಸುತ್ತಿರುವ ಕಿನ್ನಿಗೋಳಿಯ ವಿಜಯಾ ಕಲಾವಿದರ ವಿಂಶತಿ ವರ್ಷಾಚರಣೆ ನಡೆಯಲಿದ್ದು ಪೂರ್ವಭಾವಿ ಸಭೆ ಭಾನುವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭ ವಿಂಶತಿ ವರ್ಷಾಚರಣೆಯ ಬಗ್ಗೆ ಸಮಿತಿಯ ಗೌರವಾಧ್ಯಕ್ಷರಾಗಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಶರತ್ ಶೆಟ್ಟಿ, ಸಂಚಾಲಕ ಸಾಯಿನಾಥ ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮಣ್ ಬಿ.ಬಿ ಏಳಿಂಜೆ, ಕೋಶಾಧಿಕಾರಿ ಸುಧಾಕರ ಸಾಲ್ಯಾನ್ ಸಂಕಲಕರಿಯ, ಗೌರವ ಸಲಹೆಗಾರರಾಗಿ ಸಂತೋಷ್ ಕುಮಾರ್ ಹೆಗ್ಡೆ, ಮುಂಡ್ಕೂರು ಸುಧಾಕರ ಶೆಟ್ಟಿ, ಪಿ.ಸತೀಶ್ ರಾವ್, ಪ್ರಕಾಶ್ ಎಂ.ಶೆಟ್ಟಿ ಸುರತ್ಕಲ್, ಜಗನ್ನಾಥ ಶೆಟ್ಟಿ ಬಾಳ, ವಿಜಯ ಕುಮಾರ್ ಶೆಟ್ಟಿ ಕಾರ್ಕಳ, ಮುಂಡ್ಕೂರು ಸ್ವರಾಜ್ ಶೆಟ್ಟಿ, ದೇವಪ್ರಸಾದ ಪುನರೂರು, ವೈ.ಎನ್.ಸಾಲ್ಯಾನ್ ಮುಲ್ಕಿ, ಪ್ರಥ್ವೀರಾಜ್ ಆಚಾರ್ಯ ಕಿನ್ನಿಗೋಳಿ, ಜಗದೀಶ್ ಶೆಟ್ಟಿ ಕೆಂಚನಕೆರೆ, ರತನ್ ಶೆಟ್ಟಿ ಶಿರ್ವ, ಸಹ ಸಂಚಾಲಕರಾಗಿ ಹರೀಶ್ ಪಡುಬಿದ್ರೆ, ಸೀತಾರಾಮ ಶೆಟ್ಟಿ, ಭಗವಾನ್ ಸುರತ್ಕಲ್, ರತ್ನಾಕರ ಶೆಟ್ಟಿ ಮುಲ್ಕಿ, ರಾಜೇಶ್ ಕೆಂಚನಕೆರೆ, ಜಯರಾಮ ಶೆಟ್ಟಿ ಸಾಲೆತ್ತೂರು, ರಘುನಾಥ ಕಾಮತ್ ಕೆಂಚನಕೆರೆ, ಶರತ್ ಶೆಟ್ಟಿ ಸಚ್ಚೇರಿಪೇಟೆ, ಸಾರ್ವಜನಿಕ ಸಂಪರ್ಕಾಧಿಕಾರಿಗಳು
ನರೇಂದ್ರ ಕೆರೆಕಾಡು (ಮಂಗಳೂರು), ಹರಿಪ್ರಸಾದ್ ನಂದಳಿಕೆ (ಉಡುಪಿ), ಪ್ರಸನ್ನ ಸಚ್ಚೇರಿಪೇಟೆ (ಮೂಡಬಿದ್ರೆ), ನಾಗೇಶ್ ಏಳಿಂಜೆ (ಮುಂಬ), ವಿಶ್ವನಾಥ ಪಳ್ಳಿ (ಬೆಂಗಳೂರು) ಜಯಂತ ಶೆಟ್ಟಿ ಪಟ್ಟೆ (ಸೂರತ್) ಸಂಘಟಕರಾಗಿ ಸತೀಶ್ ಶಿರ್ವ, ಉದಯ ಕುಮಾರ್ ಹಳೆಯಂಗಡಿ, ದಿನೇಶ್ ಪಾಪು ಮುಂಡ್ಕೂರು, ನಿತೇಶ್ ಕಾಂತಾವರ, ನಿತಿನ್ ಶೆಟ್ಟಿ ಕಟೀಲು, ಪ್ರದೀಪ್ ನಂದಳಿಕೆ, ಅಕ್ಷಿತ್ ಏಳಿಂಜೆ, ಅಶೋಕ್ ಪಳ್ಳಿ, ರಕ್ಷಿತಾ ಸುಧೀರ್ ನಂದಳಿಕೆ, ಸುಶ್ಮಿತಾ ಏಳಿಂಜೆ, ಭಾಗ್ಯಶ್ರೀ ಕೆರೆಕಾಡು, ಕು. ಮಂಜೂಷಾ ಸುರತ್ಕಲ್
ಮಹಿಳಾ ಸಂಘಟಕರಾಗಿ ಉಷಾ ವಿಶ್ವನಾಥ ಶೆಟ್ಟಿ ಮುಂಬಯಿ, ವನಿತಾ ಜಯಂತ ಶೆಟ್ಟಿ ಸೂರತ್, ಶಮಿನಾ ಜಿ.ಆಳ್ವ ಮುಲ್ಕಿ, ಪೂರ್ಣಿಮಾ ಸಾಯಿನಾಥ ಶೆಟ್ಟಿ, ರೇಣುಕಾ ಸ್ವರಾಜ್ ಶೆಟ್ಟಿ, ಮಮತಾ ಶರತ್ ಶೆಟ್ಟಿ, ಉಷಾ ಲಕ್ಷ್ಮಣ್ ಏಳಿಂಜೆ, ಉಷಾ ನರೇಂದ್ರ ಕೆರೆಕಾಡು, ಚಿತ್ರಲೇಖಾ ಭಗವಾನ್ ಸುರತ್ಕಲ್, ಆಕ್ಷತಾ ಪೂಜಾರಿ ಬೋಳ ಆಯ್ಕೆಯಾಗಿದ್ದಾರೆ.

Kinnigoli-21061803

Comments

comments

Comments are closed.

Read previous post:
Kinnigoli-21061802
ಪರಂಪರೆ ಉಳಿಸಲು ತುಳು ನಾಟಕಗಳು ಪೂರಕ

ಕಿನ್ನಿಗೋಳಿ: ನಮ್ಮ ನಾಡಿನ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಲು ತುಳು ನಾಟಕಗಳು ಪೂರಕವಾಗಿದೆ. ಸಮಾಜಕ್ಕೆ ಸಂದೇಶಭರಿತ ನಾಟಕಗಳು ನಿರಂತರ ಪ್ರದರ್ಶನಗೊಳ್ಳಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ...

Close