ಕಿನ್ನಿಗೋಳಿ : ಯೋಗ ದಿನಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಅನುಗ್ರಹ ಅನುಗೃಹದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಯೋಗದ ಮಹತ್ವದ ಬಗ್ಗೆ ಮೋಹನ್ ಕುಂಬ್ಳೆಕರ್ ಉಪನ್ಯಾಸ ನೀಡಿದರು. ಈ ಸಂದರ್ಭ ಧೃತಿ ಕುಲಾಲ್, ಪ್ರೀತಿ, ಅವನಿ, ಆಶ್ವೀಜಾ ಉಡುಪ ಯೋಗ ಪ್ರದರ್ಶನ ನೀಡಿದರು.
ಸೆವರಿನ್ ಲೋಬೋ, ನಿರ್ಮಲಾ ನಾಯಕ್, ಸುರೇಖಾ ಭಟ್ ಯೋಗದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿದರು.
ಡಾ. ಗೀತಾ ಶಶಿಕುಮಾರ್, ಯೋಗ ಶಿಕ್ಷಕಿ ಕಾಂಚನಾ ಗಣೇಶ್, ರಘುರಾಮ ರಾವ್, ಗಣೇಶ್ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.
ನೂರಕ್ಕೂ ಹೆಚ್ಚು ಮಂದಿ ಯೋಗ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು.

Kinnigoli-230603

Comments

comments

Comments are closed.

Read previous post:
Kinnigoli-230602
ಕಟೀಲಿನಲ್ಲಿ ಕುದ್ರೋಳಿ ಗಣೇಶ್ ಸ್ವಚ್ಚತೆ ಜಾದು

ಕಿನ್ನಿಗೋಳಿ: ಸ್ವಚ್ಚ ಭಾರತ ಕಲ್ಪನೆ ಎಂಬುದು ಮಕ್ಕಳಿಂದಲೇ ಪ್ರಾರಂಭವಾಗಬೇಕು ಅದಕ್ಕಾಗಿ ಸ್ವಚ್ಚತೆಗಾಗಿ ಜಾದು ಎನ್ನುವ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಜಿಲ್ಲೆಯಾದಂತ್ಯ ಬೇರೆ ಬೇರೆ ಶಾಲೆಗಳಲ್ಲಿ 100 ಪ್ರಯೋಗಗಳನ್ನು ಹಮ್ಮಿಕೊಂಡಿದ್ದೇವೆ ಎಂದು...

Close