ಭೋಜ ಆರ್. ಅಮೀನ್

ಕಿನ್ನಿಗೋಳಿ : ಮೂಲ್ಕಿ ಹೋಬಳಿಯ ಹಳೆಯಂಗಡಿ ನಾನಿಲ್ ಮನೆಯ ಸ್ವಾತಂತ್ರ್ಯ ಹೋರಾಟಗಾರ ದಿ.ರುಕ್ಕಯ್ಯ ಪೂಜಾರಿ ಅವರ ಮಗ ಪ್ರಗತಿಪರ ಕೃಷಿಕ ಭೋಜ ಆರ್. ಅಮೀನ್ (83) ಅವರು ಸೋಮವಾರ ನಿಧನರಾದರು. ಮೃತರಿಗೆ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಭತ್ತದ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ್ದರಿಂದ 2005ರಲ್ಲಿ ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿ ಹಾಗೂ 2015ರಲ್ಲಿ ಹಳೆಯಂಗಡಿ ಗ್ರಾಮ ಪಂಚಾಯಿತಿಯಿಂದ ಪ್ರಗತಿಪರ ಕೃಷಿಕ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು.

Kinnigoli-28061804

Comments

comments

Comments are closed.

Read previous post:
Kinnigoli-23061802
ಕುದ್ರೋಳಿ ಗಣೇಶ್ ಸ್ವಚ್ಚತೆಗಾಗಿ ಜಾದು

ಕಿನ್ನಿಗೋಳಿ: ವಿದ್ಯಾರ್ಥಿ ಸ್ವಚ್ಚ ಭಾರತದ ಕಲ್ಪನೆಯ ರೂವಾರಿಗಳಾಗಬೇಕು ಎಂದು ಶಾಲಾ ಸಂಚಾಲಕ ಫಾ. ವಿಕ್ಟರ್ ಡಿಮೆಲ್ಲೊ ಹೇಳಿದರು ಶನಿವಾರ ಐಕಳ ಪೊಂಪೈ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಮಕೃಷ್ಣ...

Close