ಸುಭಾಶ್ಚಂದ್ರ ಮಿತ್ತುಂಜೆ

ಕಿನ್ನಿಗೋಳಿ : ನಿಡ್ಡೋಡಿ ನಿವಾಸಿ ಸುಭಾಶ್ಚಂದ್ರ ಮಿತ್ತುಂಜೆ (50) ಬುಧವಾರ ಮುಂಜಾನೆ 2 ಗಂಟೆಗೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ.
ಸಜ್ಜನ ವ್ಯಕ್ತಿತ್ವ ಉಳ್ಳವರಾಗಿದ್ದು, ಕಲ್ಲಮುಂಡ್ಕೂರು ಬಿಲ್ಲವ ಸಂಘದ ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷರಾಗಿದ್ದರು ಹಾಗೂ ಕಾರು ಚಾಲಕ ಸಂಘದ ಸದಸ್ಯರಾಗಿದ್ದರು.

Kinnigoli-26061805

Comments

comments

Comments are closed.