ಉಲ್ಲಂಜೆ ಉಚಿತ ಆರೋಗ್ಯ ಸೌಲಭ್ಯ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಹಕಾರದಿಂದ ಮಂಗಳೂರಿನ ಸಿ.ಹೆಚ್.ಡಿ. ಸೆಂಟ್ರಲ್ ಫೋರ್ ಹೆಲ್ತ್ ಎಂಡ್ ಡೆವಲೊಪ್‌ಮೆಂಟ್ ತಂಡದಿಂದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಲ್ಲಂಜೆ ವಾರ್ಡ್‌ನಲ್ಲಿ ಮನೆ ಬಾಗಿಲಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉಲ್ಲಂಜೆಯ ದ. ಕ. ಜಿ. ಪಂ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್ ಉದ್ಘಾಟಿಸಿದರು.
ಸುಮಾರು ೭೫ ಮಂದಿ ಫಲಾನುಭವಿಗಳು ಉಚಿತ ಔಷಧಿಯನ್ನು ಪಡೆದುಕೊಂಡರು.
ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕ ಪಿ. ಆಚಾರ್ಯ ಹಾಗೂ ಲಕ್ಷ್ಮೀ ಪೂಜಾರ್ತಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯಿನಿ ಮಂಜುಳಾ ಎಸ್. ಭಟ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-26061803
ಜನರಿಗೆ ಸಹಾಯವಾಗಲು ಬಸ್ ಪಾಸ್ ವ್ಯವಸ್ಥೆ

ಕಿನ್ನಿಗೋಳಿ: ದ. ಕ ಜಿಲ್ಲೆಯಲ್ಲಿ ಜನರಿಗಾಗಿ ಬಸ್ ಪಾಸ್ ವ್ಯವಸ್ಥೆ ಮಾಡಲಾಗಿದ್ದು 40 ಸಾವಿರ ಜನರು ಇದರ ಪ್ರಯೋಜನ ಪಡೆದಿದ್ದಾರೆ. ಅವಿಭಜಿತ ದ.ಕ. ಉಡುಪಿ ಜಿಲ್ಲೆಗಳ ಖಾಸಗಿ ಬಸ್...

Close