ಲಿಟ್ಲ್ ಫ್ಲವರ್ ಪ್ರೌಢ ಶಾಲೆ : ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಅನುದಾನಿತ ಲಿಟ್ಲ್ ಫ್ಲವರ್ ಪ್ರೌಢ ಶಾಲಾ ೫೫ ವಿದ್ಯಾರ್ಥಿಗಳಿಗೆ ಸುಮಾರು 40,000 ರೂಪಾಯಿ ಮೌಲ್ಯದ ಸಮವಸ್ತ್ರವನ್ನು ಕಿನ್ನಿಗೋಳಿ ಉದ್ಯಮಿ ಕೊಡುಗೈ ದಾನಿ ರುಡಾಲ್ಫ್ ಫೆರ್ನಾಂಡಿಸ್ ವಿತರಿಸಿದರು. ಈ ಸಂದರ್ಭ ಕಿನ್ನಿಗೋಳಿ ಮೇರಿವೇಲ್ ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ಲೀಡಿಯ ಬಿ.ಎಸ್., ದೀಪಕ್ ರೊಡ್ರಿಗಸ್, ಫೆಡ್ರಿಕ್ ಲೋಬೊ, ಬಾಲಕೃಷ್ಣ ಉಡುಪ, ಶಾಲಾ ಸಂಚಾಲಕಿ ಭಗಿನಿ ಡಿವೀನಾ ಬಿ.ಎಸ್. ಆಲ್ವಿನ್, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೀರಾ ಮರಿಯಾ ಬಿ.ಎಸ್., ಶಾಲಾ ದೈಹಿಕ ಶಿಕ್ಷಕ ಹಿಲಾರಿ ಮಸ್ಕರೇನ್ಹಸ್, ರೇಶ್ಮಾ, ಲೆನಿಷಾ, ಮಿಶಲ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-28061808

Comments

comments

Comments are closed.

Read previous post:
Kinnigoli-28061801
ಕಿನ್ನಿಗೋಳಿ ಪರಿಸರ ನೆರೆ

ಕಿನ್ನಿಗೋಳಿ: ಕಿನ್ನಿಗೋಳಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ನಂದಿನಿ ನದಿ ತುಂಬಿ ಪಂಜ, ಕಿಲೆಂಜೂರು, ಮಿತ್ತಬೈಲು, ಮಲ್ಲಿಗೆಯಂಗಡಿ, ಕೊಡೆತ್ತೂರು, ಕಟೀಲು ಮತ್ತಿತರ ಕಡೆಗಳಲ್ಲಿ ತಗ್ಗು ಪ್ರದೇಶ ಜಲಾವೃತ್ತಗೊಂಡಿದೆ....

Close