ಶ್ರೀ ಹರಿಪಾದ : ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಆಯ್ಕೆ

ಕಿನ್ನಿಗೋಳಿ: ಪಕ್ಷಿಕೆರೆ ಪಂಜ- ಕೊಯಿಕುಡೆ ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ವಾಸುದೇವ ಭಟ್ ಪಂಜ, ಉಪಾಧ್ಯಕ್ಷ ಯಾಧವ ಎನ್. ಅಮೀನ್, ಕಾರ್ಯದರ್ಶಿ ನವೀನ್ ಕುಮಾರ್, ಜೊತೆಕಾರ್ಯದರ್ಶಿ ಅನಿಲ್ ಅಮೀನ್, ಕ್ರೀಡಾ ಕಾರ್ಯದರ್ಶಿ ಕಿರಣ್ ಕುಮಾರ್, ಗೋಕುಲ್, ಅಂಕಿತ್, ಸಾಂಸ್ಕೃತಿಕ ಕಾರ್ಯದರ್ಶಿ ಸುಶಾಂತ್ ಅಮೀನ್, ತಿಲಕ್, ಮನ್ವಿತ್, ಮುಕುಲ್, ಶ್ರವಣ್, ರತೀಶ್, ರಾಹುಲ್, ಕೀರ್ತನ್, ಅಜಿತ್, ಕೋಶಾಧಿಕಾರಿ ಜಗದೀಶ್, ಭಜನಾ ಸಂಚಾಲಕರಾಗಿ ಯಾಧವ ಸಾಲ್ಯಾನ್, ದೇವದಾಸ ಬಂಗೇರ, ಸಂದೀಪ್ ಕಾಪಿಕಾಡು, ರಮೇಶ್ ಬಿ. ಕಾಪಿಕಾಡು, ಪದ್ಮನಾಭ ಶೆಟ್ಟಿಗಾರ್, ಪದ್ಮನಾಭ ಕೋಟ್ಯಾನ್, ಹರೀಶ್ ಹರಿಪಾದೆ ಆಯ್ಕೆಯಾಗಿದ್ದಾರೆ.

Kinnigoli-29061801

Comments

comments

Comments are closed.

Read previous post:
ಜುಲ್ಯೆ 1: ಸಸಿಹಿತ್ಲು ಬಿಲ್ಲವ ಸಂಘ ಕೆಸರುಗದ್ದೆ

ಕಿನ್ನಿಗೋಳಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸಸಿಹಿತ್ಲು ಅಗ್ಗದ ಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಶ್ರಯದಲ್ಲಿ 4ನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವವು ಜುಲ್ಯೆ 1 ರ...

Close