ಸಹಾಯ ಹಸ್ತ

ಕಿನ್ನಿಗೋಳಿ : ಶ್ರೀ ವಿನಾಯಕ ಮಿತ್ರ ಮಂಡಳಿ ( ರಿ ) ಪಕ್ಷಕೆರೆ ಹಾಗೂ ನೆಹರು ಯವ ಕೇಂದ್ರ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಲೋಕಮುಖಿ ಟ್ರಸ್ಟ್ ಮೂಲಕ ಅರ್ಥಿಕ ಸಂಕಷ್ಟದಲ್ಲಿರುವ ವಾರಿಜ ಅವರಿಗೆ ಮನೆ ಕಟ್ಟಲು ಮನೆಯ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಲೋಕಮುಖಿ ಟ್ರಸ್ಟ್ ಟ್ರಸ್ಟ್ ಅಧ್ಯಕ್ಷ ಸೊಂದಾಭಾಸ್ಕರ ಭಟ್, ಮಂಡಳಿಯ ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್, ಮಂಡಳಿಯ ಅಧ್ಯಕ್ಷ ವ ಉಮೇಶ್ ಶೆಟ್ಟಿಗಾರ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Kinnigoli-28061805

Comments

comments

Comments are closed.

Read previous post:
Kinnigoli-28061803
ಕಿನ್ನಿಗೋಳಿ : ನೀರಿನ ಘಟಕಕ್ಕೆ ನಳಿನ್ ಭೇಟಿ

ಕಿನ್ನಿಗೋಳಿ: ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಎ. ಕೊಟ್ಯಾನ್ ಕಿನ್ನಿಗೋಳಿ ಸಮೀಪದ ಕೊಲ್ಲೂರು ಪದವಿನಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಘಟಕಕ್ಕೆ...

Close