ಶ್ರೀ ರಾಮ ಯುವಕ ವೃಂದ ಶ್ರಮದಾನ

ಕಿನ್ನಿಗೋಳಿ; ಗೋಳಿಜೋರ ಶ್ರೀ ರಾಮ ಯುವಕ ವೃಂದದ ವತಿಯಿಂದ ಕಿನ್ನಿಗೋಳಿ ಗೋಳಿಜೋರ ಮುಖ್ಯ ರಸ್ತೆಯ ಇಬ್ಬದಿಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡವಾಗಿ ಬೆಳೆದ ಮರದ ಗೆಲ್ಲುಗಳು, ಗಿಡಗಳನ್ನು ಕಡಿದು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.

Kinnigoli-29061802

Comments

comments

Comments are closed.

Read previous post:
ಜುಲ್ಯೆ 1: ಸಸಿಹಿತ್ಲು ಬಿಲ್ಲವ ಸಂಘ ಕೆಸರುಗದ್ದೆ

ಕಿನ್ನಿಗೋಳಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸಸಿಹಿತ್ಲು ಅಗ್ಗದ ಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಶ್ರಯದಲ್ಲಿ 4ನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವವು ಜುಲ್ಯೆ 1 ರ...

Close