ಮೆನ್ನಬೆಟ್ಟು : ಸಮಗ್ರ ಕೃಷಿ ಅಭಿಯಾನ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಗ್ರ ಕೃಷಿ ಅಭಿಯಾನದ ಸಂಚಾರಿ ಮಾಹಿತಿ ಕಾರ್ಯಕ್ರಮ ಕೃಷಿ ಇಲಾಖಾಧಿಕಾರಿಗಳು ನಡೆಸಿಕೊಟ್ಟರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್, ಪಿಡಿಒ ರಮ್ಯಾ, ಕೆ. ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Kinnigoli-30061801

Comments

comments

Comments are closed.

Read previous post:
ಶ್ರಮದಾನ ಸಂಘ ಸಂಸ್ಥೆ ಸಂಘಟನಾ ಶಕ್ತಿ ವೃದ್ಧಿ

ಕಿನ್ನಿಗೋಳಿ: ಶ್ರಮದಾನದ ಮೂಲಕ ಸಂಘ ಸಂಸ್ಥೆಗಳ ಸಂಘಟನಾ ಶಕ್ತಿ ವೃದ್ಧಿ ಹಾಗೂ ಸಾಮಾಜಿಕ ಸ್ಪಂದನೆಗೆ ಯುವ ಜನರನ್ನು ಪ್ರೇರೇಪಿಸುವ ಕೆಲಸವು ನಡೆಯುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಮುಕ್ತವಾಗಿ ತೊಡಗಿಕೊಂಡು ಪರಸ್ಪರ...

Close