ಕೆನರಾ ಬ್ಯಾಂಕ್ ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕರಾಗಿ 38 ವರ್ಷ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ. ವಿ ಸುಕುಮಾರ ಅವರಿಗೆ ವಿದಾಯ ಕೂಟ ನಡೆಯಿತು.
ಕಿನ್ನಿಗೋಳಿ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ವಿಶ್ವನಾಥ ಕಾಮತ್, ಪ್ರಬಂಧಕ ಸುರೇಶ್ ಅಮೀನ್, ಬ್ಯಾಂಕ್ ಅಧಿಕಾರಿಗಳಾದ ಬಾಸ್ಕರ್, ಜಯಶ್ರೀ ಶರ್ಮಿಳಾ ಪತ್ರಾವೊ, ರಾಮ ಮೂರ್ತಿ, ಹರಿ ಕಶ್ಯಪ್, ಸಿಬ್ಬಂದಿಗಳಾದ ರಾಕೇಶ್, ಸುಖಲತಾ, ಯೋಗೀಶ್ ಆಚಾರ್ಯ, ಅಣ್ಣಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-02071802

Comments

comments

Comments are closed.