ಕಟೀಲು ಪ್ರೌಢಶಾಲೆ ವಿವಿಧ ಸಂಘಗಳ ಉದ್ಘಾಟನೆ

ಕಿನ್ನಿಗೋಳಿ : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ, ನೃತ್ಯ, ಕಲಾ, ಎನ್‌ಸಿಸಿ, ಸ್ಕೌಟ್, ಗೈಡ್ಸ್, ಪರಿಸರ, ವಿಜ್ಞಾನ, ಗಣಿತ, ಯೋಗ ಸೇರಿದಂತೆ ವಿವಿಧ ಸಂಘಗಳ ಉದ್ಘಾಟನೆಯನ್ನು ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ನೆರವೇರಿಸಿದರು. ಈ ಸಂದರ್ಭ ತುಳು ರಂಗನಟ ರಾಜೇಶ್ ಕೆಂಚನಕೆರೆ, ಉಪಪ್ರಾಚಾರ್ಯ ಸೋಮನಾಥ ಅಲಂಗಾರು, ಎನ್‌ಸಿಸಿ ಅಧಿಕಾರಿ ಸಾಯಿನಾಥ ಶೆಟ್ಟಿ, ಶಾಲಾ ಶಿಕ್ಷಕರಾದ ಶ್ರೀವತ್ಸ, ಸಂತೋಷ್, ವಿದ್ಯಾರ್ಥಿ ಸಂಘದ ನಾಯಕ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-04071801

Comments

comments

Comments are closed.

Read previous post:
Kinnigoli-02071804
ಮಹಿಳೆಯರು ಶೈಕ್ಷಣಿಕವಾಗಿ ಸದೃಡರಾಗಬೇಕು

ಕಿನ್ನಿಗೋಳಿ : ಮಹಿಳೆಯರು ಶೈಕ್ಷಣಿಕವಾಗಿ ಸದೃಡರಾಗಬೇಕು. ಮಾನಸಿಕವಾಗಿ ನಿರ್ದಿಷ್ಟ ಗುರಿ ಹೊಂದಿ ಕೆಲಸ ಕಾರ್ಯ ನಿರ್ವಹಿಸಿದರೆ ಯಶಸ್ಸು ಲಭಿಸುತ್ತದೆ. ನಮ್ಮ ಮಕ್ಕಳಿಗೆ ಮಾಲ್ಯಾಧಾರಿತ ಶಿಕ್ಷಣ ನೀಡಬೇಕು. ಎಂದು ಹಿರಿಯ ಸಾಹಿತಿ...

Close