ನೂತನ ಬಿಷಪ್ ಸನ್ಮಾನ

ಕಿನ್ನಿಗೋಳಿ : ಮಂಗಳೂರು ಧರ್ಮ ಪ್ರಾಂತ್ಯಕ್ಕೆ ನೂತನವಾಗಿ ಆಯ್ಕೆಯಾದ ಡಾ. ಪೀಟರ್ ಪೌಲ್ ಸಲ್ಡಾನಾ ಅವರನ್ನು ಸಜ್ಜನ ಬಂಧುಗಳು ಕಿನ್ನಿಗೋಳಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಸಜ್ಜನ ಬಂಧುಗಳು ಸಂಸ್ಥೆಯ ಅಧ್ಯಕ್ಷ ರಘುನಾಥ್ ಕಾಮತ್ ಕೆಂಚನಕೆರೆ, ಸದಸ್ಯರಾದ ಜೊಸ್ಸಿ ಪಿಂಟೋ, ಪ್ರಥ್ವೀರಾಜ ಆಚಾರ್ಯ, ಪ್ರಕಾಶ್ ಕಿನ್ನಿಗೋಳಿ, ದಾಮೋದರ ಕೊಡೆತ್ತೂರು, ಮಿಥುನ್ ಉಡುಪ, ಶರತ್ ಶೆಟ್ಟಿ ಕಿನ್ನಿಗೋಳಿ, ಅಭಿಲಾಷ್ ಶೆಟ್ಟಿ ಕಟೀಲು, ಯಶವಂತ ಐಕಳ, ಕೇಶವ ಕರ್ಕೇರ, ಹರಿಪ್ರಸಾದ್, ದೇವದಾಸ್ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-04071805

 

Comments

comments

Comments are closed.

Read previous post:
Kinnigoli-04071804
ಏರ್ಯ ಲಕ್ಷ್ಮೀನಾರಾಯಣ ಆಳ್ವ ಉಡುಪ ಪ್ರಶಸ್ತಿ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ. ಕೊ.ಅ.ಉಡುಪ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಸಾಹಿತ್ಯ, ಶಿಕ್ಷಣ, ಸಾಮಾಜಿಕ, ಜಾನಪದ, ಧಾರ್ಮಿಕ...

Close