ಹಿರಿಯ ಸಾಹಿತಿ ಎಚ್.ಶಕುಂತಲಾ ಭಟ್ : ಸನ್ಮಾನ

ಕಿನ್ನಿಗೋಳಿ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ವಿಶೇಷವಾಗಿ ಗೌರವಿಸಿರುವ ಹಿರಿಯ ಸಾಹಿತಿ ಎಚ್.ಶಕುಂತಲಾ ಭಟ್ ಅವರನ್ನು ಹಳೆಯಂಗಡಿ ಮಹಿಳಾ ಮಂಡಳಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಅಧ್ಯಕ್ಷೆ ಸುಜಾತಾ ವಾಸುದೇವ, ವೀಣಾ ಡಿ. ಕಾಮತ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ, ಮೀರಾ ಬಾ, ರೋಹಿಣಿ ಶೆಟ್ಟಿ, ಜ್ಯೋತಿ ರಾಮಚಂದ್ರ, ರಾಜೇಶ್ವರೀ, ಗೀತಾ, ರತ್ನಾ, ನಳಿನಿ, ಕಮಲಾಕ್ಷಿ, ನಳಿನಿ ಶೆಣೈ, ಸುಲೋಚನಾ ಕೊಳುವೈಲು, ಪ್ರಮೀಳಾ ಪಾವಂಜೆ, ಇಂದಿರಾ ರಂಗನಾಥ, ಸ್ಮಿತಾ ರಾಮನಗರ, ಚೈತ್ರಾ ಭಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-04071803

Comments

comments

Comments are closed.

Read previous post:
Kinnigoli-04071802
ತೋಕೂರು: ಶೌಚಾಲಯ ಹಸ್ತಾಂತರ

ಕಿನ್ನಿಗೋಳಿ : ಸರಕಾರಿ ಶಾಲೆಗೆ ಸಂಘ ಸಂಸ್ಥೆಗಳು ಆಸರೆಯಾಗಿರಬೇಕು, ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಮೂಲಭೂತ ಸೌಕರ್ಯಕ್ಕೆ ಸಹಕಾರ ನೀಡಿದಲ್ಲಿ ಸಮಾಜವು ಸಂಸ್ಥೆಗೆ ಪ್ರೋತ್ಸಾಹ ನೀಡುತ್ತದೆ ಎಂದು ಹಳೆಯಂಗಡಿ ಪಿಸಿಎ ಬ್ಯಾಂಕ್‌ನ...

Close