ಗುತ್ತಕಾಡು ಪುಸ್ತಕ ವಿತರಣೆ

ಕಿನ್ನಿಗೋಳಿ : ಗುತ್ತಕಾಡು ನೂರುಲ್ ಹುದಾ ಎಸೋಸಿಯೇಶನ್ (ರಿ) ಶಾಂತಿನಗರ ಇದರ ಆಶ್ರಯದಲ್ಲಿ ಮದ್ರಸ ಕಿತಾಬ್ ವಿತರಣಾ (ಪುಸ್ತಕ ವಿತರಣೆ) ಸಮಾರಂಭ ಮದ್ರಸ ಹಾಲ್‌ನಲ್ಲಿ ಎಸೋಸಿಯೇಶನ್ ಅಧ್ಯಕ್ಷ ನೂರುದ್ದೀನ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಗುತ್ತಕಾಡು ಮಸೀದಿಯ ಧರ್ಮಗುರು ಉಮರುಲ್ ಫಾರೂಕ್ ಸಖಾಪಿ, ಗುತ್ತಕಾಡು ಮಸೀದಿಯ ಅಬ್ದುಲ್ ರಹೀಮಾನ್, ಮಾಜಿ ಅಧ್ಯಕ್ಷ ಟಿ. ಎಚ್. ಮಯ್ಯದ್ದಿ, ಕಾರ್ಯದರ್ಶಿ ಜೆ. ಎಚ್ ಜಲೀಲ್, ಖಿಲ್‌ರಿಯಾ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಟಿ. ಕೆ. ಅಬ್ದುಲ್ ಖಾದರ್, ಕಟ್ಟಡ ಸಮಿತಿ ಅಧ್ಯಕ್ಷ ಟ. ಹಸನಬ್ಬ, ಮಹಮ್ಮದ್ ಶರೀಫ್ ಸಅದಿ ಕಿನ್ಯ, ಮುಹಮ್ಮದ್ ಮರ್ಷಿದ್ ಹಿಮಮಿ ಮತ್ತಿತತರು ಉಸಪ್ಥಿತರಿದ್ದರು.

Kinnigoli-06071802

Comments

comments

Comments are closed.

Read previous post:
Kinnigoli-06071801
ತೋಕೂರು : ಮೊಬೈಲ್ ಟೆಕ್ನೀಶಿಯನ್ ಕೋರ್ಸ್

ಕಿನ್ನಿಗೋಳಿ : ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮೊಬೈಲ್‌ನ ಬಳಕೆ ಹಾಗೂ ದುರಸ್ತಿ ಅನಿವಾರ್ಯವೆನಿಸಿದೆ ಹಾಗೂ ಈ ಕೋರ್ಸಿನ ಕಲಿಕೆಯಿಂದ ವಿದ್ಯಾರ್ಥಿಗಳು ಸ್ವ-ಉದ್ಯೋಗವನ್ನು ಮಾಡಿ ಸ್ವಾವಲಂಬಿ ಜೀವನವನ್ನು ನಡೆಸಲು ಉತ್ತಮ ಅವಕಾಶವಾಗಿದೆ ಎಂದು...

Close