ಕಿಲೆಂಜೂರು : ಮಳೆ ಹಾನಿ

ಕಿನ್ನಿಗೋಳಿ : ಕಿನ್ನಿಗೋಳಿ ಕಳೆದ ವಾರ ಬಾರೀ ಮಳೆಯಿಂದ ನೆರೆ ಅವೃತವಾಗಿ ಕೃಷಿ ನಾಶವಾದ ಕಿಲೆಂಜೂರು ಪ್ರದೇಶಕ್ಕೆ ಮೂಲ್ಕಿ ರೈತ ಸಂಪರ್ಕ ಕೇಂದ್ರದ ಪ್ರಭಾರ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಕಟೀಲು ಗ್ರಾಮಕರಣಿಕ ಪ್ರದೀಪ್ ಶೆಣೈ, ಕಟೀಲು ಗ್ರಾಮ ಪಂಚಾಯಿತಿ ಸದಸ್ಯ ಜನಾರ್ಧನ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-06071803

Comments

comments

Comments are closed.

Read previous post:
Kinnigoli-06071802
ಗುತ್ತಕಾಡು ಪುಸ್ತಕ ವಿತರಣೆ

ಕಿನ್ನಿಗೋಳಿ : ಗುತ್ತಕಾಡು ನೂರುಲ್ ಹುದಾ ಎಸೋಸಿಯೇಶನ್ (ರಿ) ಶಾಂತಿನಗರ ಇದರ ಆಶ್ರಯದಲ್ಲಿ ಮದ್ರಸ ಕಿತಾಬ್ ವಿತರಣಾ (ಪುಸ್ತಕ ವಿತರಣೆ) ಸಮಾರಂಭ ಮದ್ರಸ ಹಾಲ್‌ನಲ್ಲಿ ಎಸೋಸಿಯೇಶನ್ ಅಧ್ಯಕ್ಷ ನೂರುದ್ದೀನ್ ಅಧ್ಯಕ್ಷತೆಯಲ್ಲಿ...

Close