ಮಹಿಳಾ ಮಂಡಲ-ಅಧ್ಯಕ್ಷೆ ಯೋಗಿನಿ ಆಯ್ಕೆ

ಕಿನ್ನಿಗೋಳಿ : ಪಂಜ ಕೊಯಿಕುಡೆ ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲ (ರಿ) ಇದರ ಅಧ್ಯಕ್ಷೆಯಾಗಿ ಯೋಗಿನಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷೆ ವೀಣಾ ಭಟ್, ಉಪಾಧ್ಯಕ್ಷೆ ಲೋಲಾಕ್ಷಿ, ಕಾರ್ಯದರ್ಶಿ ವಿಶಾಲಾಕ್ಷಿ, ಜೊತೆ ಕಾರ್ಯದರ್ಶಿ ಸರಿತಾ ಆರ್ ಶೆಟ್ಟಿ, ಕೋಶಾಧಿಕಾರಿ ನಳಿನಾಕ್ಷಿ, ಗೌರವ ಸಲಹೆಗಾರರಾಗಿ ವಿನೋದ, ಸುಮತಿ ಎಸ್, ಕ್ರೀಡಾ ಕಾರ್ಯದರ್ಶಿ ಸವಿತಾ ಹಾಗೂ ಉಷಾ, ಸಾಂಸ್ಕೃತಿಕ ಕಾರ್ಯದರ್ಶಿ ಕಲಾವತಿ ಮತ್ತು ರೇಖಾ ಎಂ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭಾರತಿ, ಪದ್ಮಾವತಿ, ವಿಜಯ, ಶಾರದ, ಪುಷ್ಪ ಎನ್, ಕೇಶವಿ, ಜಯಲಕ್ಷ್ಮೀ, ದಮಯಂತಿ, ಸುಮತಿ ಪಿ, ಸೇವಂತಿ, ಶೋಭಾ ಆಯ್ಕೆಯಾಗಿದ್ದರು.

Kinnigoli-07071801

Comments

comments

Comments are closed.

Read previous post:
Kinnigoli-06071802
ಐಕಳ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಕಿನ್ನಿಗೋಳಿ : ಇಂದಿನ ಯುವಕರು ಮಾದಕ ದ್ರವ್ಯ ವ್ಯಸನಿಗಳಾಗಿ ಬದುಕುವುದು ತುಂಬಾ ದುಃಖಕರ. ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ಶಿಕ್ಷಾರ್ಹ ಅಪರಾಧ ಎಂದು ಮುಲ್ಕಿ ಪೊಲೀಸ್ ಠಾಣಾಧಿಕಾರಿ ಶ್ರೀಕಾಂತ್...

Close