ಮೂಲ್ಕಿ ಬಪ್ಪನಾಡು ದೇವಳಕ್ಕೆ ನೆರೆ ನೀರು

ಕಿನ್ನಿಗೋಳಿ : ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಭಾನುವಾರ ಸಾರ್ವಜನಿಕರಿಂದ ಸೀಯಾಳಾಭಿಶೇಕ ಸಂಕಲ್ಪಿಸಿರುವುದಕ್ಕೆ ಪೂರ್ವಭಾವಿಯಾಗಿ ಶನಿವಾರ ಮಳೆ ಸುರಿದು ದೇವಳ ಜಲಾವೃತಗೊಂಡಿದೆ ಬಪ್ಪನಾಡು ದೇವಳದ ಪೂರ್ವಭಾಗದ ಗದ್ದೆಗಳಲ್ಲಿ ನೀರು ತುಂಬುತ್ತಿದ್ದಂತೆ ದೇವಳದ ಪ್ರಾಂಗಣಗಳಲ್ಲಿ ನೀರು ಹರಿದು ತುಂಬಿಕೊಳ್ಳುತ್ತದೆ ಇದರಿಂದ ದೈನಂದಿನ ಪೂಜಾ ಪುಸ್ಕಾರಗಳಿಗೆ ಯಾವುದೇ ತೊಂದರೆಯಾಗದಿದ್ದರೂ ಹವನಾದಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ದೇವಳದ ಪೂರ್ವಭಾಗದ ಗದ್ದೆಗಳಲ್ಲಿ ಹರಿಯುವ ನೀರಿಗೆ ಸೆಳೆತವಿರುವ ಕಾರಣ ಈದಾರಿಯಲ್ಲಿ ವಾಹನ ಸಂಚಾರ ನಿಷೇದಿಸಲಾಗಿದೆ ಪಾದಾಚಾರಿಗಳಿಗೆ ಬರಲು ಹಗ್ಗಕಟ್ಟಿ ಸಹಾಯ ಮಾಡಲಾಗಿದೆ. ಮಟ್ಟು ಕಕ್ವ ಮಾನಾಂಪಾಡಿ ಪರಿಸರದಲ್ಲಿ ನೆರೆ ನೀರು ತುಂಬಿದೆ.

Kinnigoli-07071809 Kinnigoli-070718010

Comments

comments

Comments are closed.