ಪುನರೂರು:ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆ ವಿತರಣೆ

ಕಿನ್ನಿಗೋಳಿ : ಪುನರೂರು ಭಾರತಾಮಾತಾ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಬಟ್ಟೆ ವಿತರಣೆ ಶುಕ್ರವಾರ ನಡೆಯಿತು. ಶಾಲಾ ಅಧ್ಯಕ್ಷ ದಿ. ಪ್ರಸನ್ನ ಬಲ್ಲಾಳ್ ಹೆಬ್ರಿ ಅವರ ಸ್ಮರಣಾರ್ಥವಾಗಿ ಅವರ ಪತ್ನಿ ಭಾನುಮತಿ ಪಿ ಬಲ್ಲಾಳ್ ವಿತರಿಸಿದರು. ಉದ್ಯಮಿ ಚೇತನ್ ಅವರು ಸಮವಸ್ತ್ರ ಹೊಲಿಗೆಯ ತಗಲುವ ವೆಚ್ಚವನ್ನು ತಾವೇ ಭರಿಸಿಕೊಂಡರು. ಈ ಸಂದರ್ಭ ಶಾಲಾ ಸಂಚಾಲಕ ವಿನೋಭಾನಾಥ ಐಕಳ, ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್, ಹರೀಶ್ , ಜ್ಯೋತಿ ಡಿ, ಲತಾ, ಮಾಲತಿ, ಪೂರಪ್ಪ ಚೌಹಣ್, ಮೋಹನ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿರರುದ್ದರು.

Kinnigoli-07071803

Comments

comments

Comments are closed.

Read previous post:
Kinnigoli-07071802
ತಪೋವನ: ತರಬೇತಿ ಸಂಸ್ಥೆ ವಿದ್ಯಾರ್ಥಿ ವೇತನ

ಕಿನ್ನಿಗೋಳಿ : ವಿದ್ಯಾರ್ಥಿಗಳು ಸಜ್ಜನರ ಸಂಗ ಮಾಡಿ ಗುರುಹಿರಿಯರಿಗೆ ಗೌರವವನ್ನು ಕೊಟ್ಟು ಉತ್ತಮ ಗುರಿಯನಿಟ್ಟು ಸಾಧನೆಯನ್ನು ಮಾಡಿದರೆ ಯಶಸ್ಸನ್ನು ಗಳಿಸಬಹುದು ಹಾಗೂ ಭಾರತ ಸರಕಾರದ ಕೌಶಲ್ಯ ಭಾರತ ಕನಸನ್ನು ನನಸಾಗಿಸುವಲ್ಲಿ...

Close