ತೋಕೂರು : ಶಾಲಾ ಬ್ಯಾಗ್ ,ವಿವಿಧ ಪರಿಕರ ವಿತರಣೆ

ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರ 10ನೇ ತೋಕೂರು ಯುವಕ ಸಂಘ ಮತ್ತು ಮಹಿಳಾ ಮಂಡಲದ ಜಂಟಿ ಸಂಯೋಜನೆಯಲ್ಲಿ ಅಂಗನವಾಡಿ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ವಿವಿಧ ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭ ಯುವಕ ಸಂಘದ ಅಧ್ಯಕ್ಷ ಹೇಮನಾಥ್ ಅಮೀನ್, ನಿಕಟಪೂರ್ವ ಅಧ್ಯಕ್ಷ ಹರಿದಾಸ್ ಭಟ್, ಸದಸ್ಯರಾದ ಪಿ.ಸಿ.ಕೋಟ್ಯಾನ್, ಗೋಪಾಲ ಮೂಲ್ಯ, ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಯೋಗೀಶ್ ಉಪಸ್ಥಿತರಿದ್ದರು.

Kinnigoli-07071804

Comments

comments

Comments are closed.

Read previous post:
Kinnigoli-07071803
ಪುನರೂರು:ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆ ವಿತರಣೆ

ಕಿನ್ನಿಗೋಳಿ : ಪುನರೂರು ಭಾರತಾಮಾತಾ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಬಟ್ಟೆ ವಿತರಣೆ ಶುಕ್ರವಾರ ನಡೆಯಿತು. ಶಾಲಾ ಅಧ್ಯಕ್ಷ ದಿ. ಪ್ರಸನ್ನ ಬಲ್ಲಾಳ್ ಹೆಬ್ರಿ ಅವರ ಸ್ಮರಣಾರ್ಥವಾಗಿ ಅವರ...

Close