ಸಸಿಹಿತ್ಲು : ಶಾಲಾ ವಠಾರದಲ್ಲಿ ಸ್ವಚ್ಚತಾ ಕಾರ್ಯ

ಕಿನ್ನಿಗೋಳಿ : ಮಂಗಳೂರು ನೆಹರು ಯುವ ಕೇಂದ, ಸಸಿಹಿತ್ಲು ಹಳೇ ವಿದ್ಯಾರ್ಥಿ ಸಂಘ, ನವೋದಯ ಮಹಿಳಾ ಮಂಡಲ ಹಾಗೂ ಸಸಿಹಿತ್ಲು ಯುವಕ ಮತ್ತು ಯುವತಿ ಮಂಡಲದ ಸಂಯುಕ್ತ ಆಶ್ರಯದಲ್ಲಿ ಸ್ವಚ್ಚ ಭಾರತ ಬೇಸಿಗೆ ತರಬೇತಿ ಕಾರ್ಯಕ್ರಮ ಅಭಿಯಾನದಲ್ಲಿ ಸಸಿಹಿತ್ಲು ಪ್ರಾಥಮಿಕ ಶಾಲಾ ವಠಾರ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛಗೂಳಿಸಿ ಶಾಲಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸ್ವಚತಾ ಕಾರ್ಯಕ್ರಮ ನಡೆಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಕ್ಲೂಟಿಲ್ಡ ಲೋಬೋ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಹಳೇವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಘನಾಥ ಕರ್ಕೇರ, ಯುವಕ ಮಂಡಲದ ಸದಸ್ಯ ಪ್ರವೀಣ್,ದಿಲೀಪ್, ಎಸ್.ಆರ್.ಪ್ರದೀಪ್, ದೀಕ್ಷಿತ್, ನವೀನ್, ಮಹೇಶ್, ಮನೀಶ್, ನಿಖಿಲ್, ನಿಶಿಂತ್, ಮಹಿಳಾ ಮತ್ತು ಯುವತಿ ಮಂಡಲದ ಮಾಲತಿ ಡಿ. ಕೋಟ್ಯಾನ್, ಜ್ಞಾನೇಶ್ವರಿ, ರಾಧಾ ಸಾಲ್ಯಾನ್, ಜಾಹ್ನವಿ, ರವಿಕಲಾ, ರೋಹಿಣಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-14071805

Comments

comments

Comments are closed.

Read previous post:
Kinnigoli-14071804
ಸಾಂಘಿಕ ಪ್ರಯತ್ನ ಜನಪರ ಸೇವೆ -ಮಾದರಿ

ಕಿನ್ನಿಗೋಳಿ : ಸಾಂಘಿಕ ಪ್ರಯತ್ನ ಹಾಗೂ ಜನಪರ ಸೇವೆ ಮೂಲಕ ಅಂತರಾಷ್ಟ್ರೀಯ ಸಂಸ್ಥೆಗಳು ಮಾದರಿಯಾಗಬೇಕು ಎಂದು ರೋಟರಿ ಜಿಲ್ಲೆ 3181 ರ 2019-20 ನೇ ಸಾಲಿನ ನಿಯೋಜಿತ ಗವರ್ನರ್ ಜೋಸೆಫ್...

Close