ಲಿಟ್ಲ್ ಫ್ಲವರ್ : ಉಚಿತ ಕಲಿಕಾ ಪರಿಕರ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಅನುದಾನಿತ ಲಿಟ್ಲ್ ಫ್ಲವರ್ ಪ್ರೌಢ ಶಾಲಾ ೨೫ ವಿದ್ಯಾರ್ಥಿಗಳಿಗೆ ಸುಮಾರು 20,000 ರೂಪಾಯಿ ಮೌಲ್ಯದ ಕಲಿಕಾ ಪರಿಕರಗಳನ್ನು ಕಿನ್ನಿಗೋಳಿ ಉದ್ಯಮಿ ಕೊಡುಗೈ ದಾನಿ ದೀಪಕ್ ರೋಡ್ರಿಗಸ್ ವಿತರಿಸಿದರು. ಈ ಸಂದರ್ಭ ಕಿನ್ನಿಗೋಳಿ ಮೇರಿವೇಲ್ ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ಲೀಡಿಯ ಬಿ.ಎಸ್., ದೀಪಕ್ ರೊಡ್ರಿಗಸ್, ಫೆಡ್ರಿಕ್ ಲೋಬೊ, ಬಾಲಕೃಷ್ಣ ಉಡುಪ, ಶಾಲಾ ಸಂಚಾಲಕಿ ಭಗಿನಿ ಡಿವೀನಾ ಬಿ.ಎಸ್. ಆಲ್ವಿನ್, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೀರಾ ಮರಿಯಾ ಬಿ.ಎಸ್., ಶಾಲಾ ದೈಹಿಕ ಶಿಕ್ಷಕ ಹಿಲಾರಿ ಮಸ್ಕರೇನ್ಹಸ್, ರೇಶ್ಮಾ, ಲೆನಿಷಾ, ಮಿಶಲ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-17071802

Comments

comments

Comments are closed.