ಮಲ್ಲಿಗೆಅಂಗಡಿ ಶ್ರಮದಾನ

ಕಿನ್ನಿಗೋಳಿ:  ಕಟೀಲು – ಮಲ್ಲಿಗೆಅಂಗಡಿ-ಕೊಡೆತ್ತೂರು ಗೆ ಹೋಗುವ ರಸ್ತೆ ಹದಗೆಟ್ಟಿದ್ದು ಭಾನುವಾರ ನಂದಿನಿ ಯುವಕ ಮಂಡಲ ಹಾಗೂ ಸ್ಥಳೀಯ ಮಲ್ಲಿಗೆಯಂಗಡಿ ಕೊಡೆತ್ತೂರು ಯುವಕರು ಸದಸ್ಯರು ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಮಾಡಿದರು.

Kinnigoli-18071801

Comments

comments

Comments are closed.