ಬ್ಯಾಂಕ್ ಆಫ್ ಬರೋಡಾ : ವಾಟರ್ ಫಿಲ್ಟರ್ ಕೊಡುಗೆ

ಕಿನ್ನಿಗೋಳಿ : ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನ 111ನೇ ವರ್ಷಾಚರಣೆಯ ಅಂಗವಾಗಿ ಕಿನ್ನಿಗೋಳಿ ಶಾಖೆಯ ಪರವಾಗಿ ಪುನರೂರು ಭಾರತಮಾತ ಪ್ರೌಢಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಲಾಯಿತು. ಕಿನ್ನಿಗೋಳಿ ಶಾಖಾ ಪ್ರಬಂದಕಿ ಆನಂದ ಲಕ್ಷ್ಮೀ, ಬ್ಯಾಂಕ್ ಸಿಬ್ಬಂದಿ ಪ್ರವೀಣ್ , ಶಾಲಾ ಮುಖ್ಯಶಿಕ್ಷಕ ರಾಘವೇಂದ್ರ ರಾವ್, ಜ್ಯೋತಿ ಡಿ, ಲತಾ ಕುಮಾರಿ ಉಪಸ್ಥಿತರಿದ್ದರು.

Kinnigoli-25071801

Comments

comments

Comments are closed.

Read previous post:
Kateel-25071803
ಕಟೀಲು: ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ

ಕಟೀಲು : ಕಟೀಲು ಗ್ರಾಮ ಪಂಚಾಯಿತಿಯ 2017-18ರ ಮಹತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ಪಂಚಾಯಿತಿ ಸಭಾಭವದಲ್ಲಿ ನಡೆಯಿತು. ಕಳೆದ ಆರು...

Close