ಹಳೆಯಂಗಡಿ : ರಿಕ್ಷಾ ಯೂನಿಯನ್‌ಗೆ ಅಯ್ಕೆ

Kinnigoli-25071805ಹಳೆಯಂಗಡಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಅಹಮದ್ ಬಾವ ಮದನಿ ಅಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು : ಶಶೀಂದ್ರ ಎಂ. ಸಾಲ್ಯಾನ್ (ಗೌರವಾಧ್ಯಕ್ಷರು), ಪ್ರವೀಣ್ ಸುವರ್ಣ ಬಂಡಸಾಲೆ (ಉಪಾಧ್ಯಕ್ಷರು), ನಾಗೇಶ್ ಬಂಗೇರ (ಪ್ರಧಾನ ಕಾರ್ಯದರ್ಶಿ), ಸೋಮನಾಥ ಪೂಜಾರಿ ಬೆಳ್ಳಾಯರು (ಸಹ ಕಾರ್ಯದರ್ಶಿ), ಹುಸೈನಬ್ಬ ಬೊಳ್ಳೂರು (ಕೋಶಾಧಿಕಾರಿ), ನವೀನ್ ಸಾಲ್ಯಾನ್ ಕೊಪ್ಪಲ ಮತ್ತು ಪ್ರಸನ್ನ ಎಸ್.ಕುಮಾರ್ (ಸಂಘಟನಾ ಕಾರ್ಯದರ್ಶಿಗಳು).
ಸಲಹಾ ಸಮಿತಿ ಸದಸ್ಯರು : ಎಚ್.ವಸಂತ ಬೆರ್ನಾಡ್ ಹಳೆಯಂಗಡಿ, ಶಂಕರ ಶೆಟ್ಟಿಗಾರ್ ಬೆಳ್ಳಾಯರು. ಅರೀಫ್ ಇಂದಿರಾನಗರ.
ಕಾರ್ಯಕಾರಿ ಸಮಿತಿ ಸದಸ್ಯರು: ಗಂಗಾಧರ್ ಎಸ್.ಕೋಡಿ, ರೊನಾಲ್ಡ್ ಕರ್ಕಡ, ಉಸ್ಮಾನ್ ಇಂದಿರಾನಗರ, ಜೇಮ್ಸ್ ಕರ್ಕಡ, ಹನೀಫ್ ಕದಿಕೆ, ಸಂಪತ್ ಕರ್ಕಡ, ಅಬ್ದುಲ್ ಖಾದರ್ ಕದಿಕೆ, ಚಂದ್ರಶೇಖರ್ ಕದಿಕೆ, ಮುನೀರ್ ಕದಿಕೆ, ಧನಂಜಯ ಕೊಪ್ಪಲ, ಅಸೀಫ್ ಬೊಳ್ಳೂರು, ಸೀತಾರಾಮ ಹಳೆಯಂಗಡಿ, ಫ್ರಾನ್ಸಿಸ್ ಕುಟಿನ್ಹಾ ಚೇಳ್ಯಾರು, ಬಶೀರ್ ಸಾಗ್, ವಿಶ್ವನಾಥ ಪಾವಂಜೆ, ಚೇತನ್ ಪಡುಪಣಂಬೂರು.

Comments

comments

Comments are closed.

Read previous post:
Kinnigoli-25071804
ಕಾಲೇಜು ಶಿಕ್ಷಣ ಶಿಸ್ತು ಸಂಯಮ ಅಗತ್ಯ

ಕಿನ್ನಿಗೋಳಿ  : ಕಾಲೇಜು ಶಿಕ್ಷಣದಲ್ಲಿ ಶಿಸ್ತು ಸಂಯಮದ ಜೊತೆಗೆ ಶಿಕ್ಷಣ ಸಂಸ್ಥೆಯನ್ನು ಗೌರವಿಸಿ, ಘನತೆಯನ್ನು ವಿದ್ಯಾರ್ಥಿಗಳು ಎತ್ತಿ ಹಿಡಿಯಬೇಕು ಎಂದು ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ...

Close