ಮೂಳೂರು: ಕುಸ್ತಿ ಪಂದ್ಯಾಟ

ಕಿನ್ನಿಗೋಳಿ : ಕಾಪು ಮೂಳೂರಿನಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಪಡುಬಿದ್ರಿಯ ಸಾಗರ ವಿದ್ಯಾ ಮಂದಿರದ ವಿದ್ಯಾರ್ಥಿಗಳು 3 ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದಿದ್ದಾರೆ. ಶಿಕ್ಷಕರಾದ ಯತೀನ್ ಹಾಗೂ ಕುಸ್ತಿ ತರಬೇತುದಾರ ರಾಕೇಶ್ ಸಾಲ್ಯಾನ್ ಸಸಿಹಿತ್ಲುವಿನೊಂದಿಗೆ ವಿದ್ಯಾರ್ಥಿಗಳು.
Kinnigoli-25071802

 

Comments

comments

Comments are closed.

Read previous post:
Kinnigoli-25071801
ಬ್ಯಾಂಕ್ ಆಫ್ ಬರೋಡಾ : ವಾಟರ್ ಫಿಲ್ಟರ್ ಕೊಡುಗೆ

ಕಿನ್ನಿಗೋಳಿ : ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನ 111ನೇ ವರ್ಷಾಚರಣೆಯ ಅಂಗವಾಗಿ ಕಿನ್ನಿಗೋಳಿ ಶಾಖೆಯ ಪರವಾಗಿ ಪುನರೂರು ಭಾರತಮಾತ ಪ್ರೌಢಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಲಾಯಿತು. ಕಿನ್ನಿಗೋಳಿ...

Close