ಹಳೆಯಂಗಡಿ: ಉಮಾನಾಥ ಕೋಟ್ಯಾನ್ ಸನ್ಮಾನ

ಹಳೆಯಂಗಡಿ: ಹಳೆಯಂಗಡಿ ಜಾರಂತಾಯ ದೈವಸ್ಥಾನದ ಸಭಾಭವನದಲ್ಲಿ ಹಳೆಯಂಗಡಿ ಗ್ರಾಮ ಸಮಿತಿ ವತಿಯಿಂದ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ಗ್ರಾಮ ಸಮಿತಿಯ ಅಧ್ಯಕ್ಷ ನರೇಂದ್ರ ಪ್ರಭು, ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮರೊಟ್ಟು, ಮೂಲ್ಕಿ ಮೂಡಬಿದ್ರೆ ಮಂಡಲ ಅಧ್ಯಕ್ಷ ಈಶ್ವರ್ ಕಟೀಲ್ ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸತೋಷ್ ಶೆಟ್ಟಿ, ಸತೀಶ್ ಭಟ್ ಹಳೆಯಂಗಡಿ, ವಿನೋದ್ ಕುಮಾರ್ ಕೊಳುವೈಲು, ಮನೋಜ್ ಹಳೆಯಂಗಡಿ, ಸುನೀಲ್ ಪಾವಂಜೆ, ಸುಕೇಶ್, ರಾಜೇಶ್ ಇಂದಿರಾನಗರ, ಅಶೋಕ್ ಸಸಿಹಿತ್ಲು, ಸೂರ್ಯಕುಮಾರ್ ಸಸಿಹಿತ್ಲು, ಡಾ. ನಿಶಾಂಕ್, ಗಣೇಶ್, ಹಿಮಾಕರ್ ಕದಿಕೆ, ಚಿತ್ರಾ ಸುಕೇಶ್ ಮತ್ತಿತರರು ಉಪಸ್ಥಿತರಿದ್ದರು.
Kinnigoli-07261802

Comments

comments

Comments are closed.

Read previous post:
Kinnigoli-07261801
ಸೇವಾ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನ

ಕಟೀಲು : ನಾಯಕತ್ವ, ಸೇವಾ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನ. ಶಾಲಾ ಕಾಲೇಜುಗಳಲ್ಲಿರುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತೋಕೂರು ಐಟಿಐ ಪ್ರಿನ್ಸಿಪಾಲ್ ವೈ. ಎನ್. ಸಾಲ್ಯಾನ್...

Close