ಗುತ್ತಕಾಡು : ಉಮಾನಾಥ ಕೋಟ್ಯಾನ್ ಸನ್ಮಾನ

ಕಿನ್ನಿಗೋಳಿ : ಗುತ್ತಕಾಡು ಅಂಬೆಡ್ಕರ್ ಸಭಾಭವನ ಸಮಿತಿಯ ವತಿಯಿಂದ ಮೂಲ್ಕಿ ಮೂಡಬಿದ್ರೆಯ ನೂತನ ಶಾಸಕರಾಗಿ ಆಯ್ಕೆಯಾದ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು, ಈ ಸಂದರ್ಭ ಸಮಿತಿಯ ಗೌರಾವಾಧ್ಯಕ್ಷ ಕೃಷ್ಣ ಅಂಚನ್, ಅಧ್ಯಕ್ಷ ವಿಜಯ ಅಂಚನ್, ಕಪಿಲ ಅಂಚನ್, ಸುರೇಶ್ ಕುಮಾರ್, ಶಿವಾನಂದ, ಸಂದೇಶ್, ಸುರೇಂದ್ರ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಪಂಚಾಯಿತಿ ಸದಸ್ಯ ದೇವಪ್ರಸಾದ್ ಪುನರೂರು, ಪ್ರಕಾಶ್ ಹೆಗ್ಡೆ, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಕೆ.ಭುವನಾಭಿರಾಮ ಉಡುಪ ನವಚೇತನ ಪ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಪ್ರದೀಪ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-07261805

 

Comments

comments

Comments are closed.

Read previous post:
Kinnigoli-07261804
ಉಲ್ಲಂಜೆ : ಪ್ರತಿಭಾ ಕಾರಂಜಿ

ಕಿನ್ನಿಗೋಳಿ : ಮಕ್ಕಳಲ್ಲಿ ವಿವಿಧ ಪ್ರತಿಭೆಗಳಿದ್ದು ಅದನ್ನು ಪ್ರದರ್ಶಿಸಲು ಸರಿಯಾದ ವೇದಿಕೆ ಅಗತ್ಯ, ಪ್ರತಿಭಾ ಕಾರಂಜಿ ಮೂಲಕ ಮಕ್ಕಳಿಗೆ ಒಂದು ಸರಿಯಾದ ವೇದಿಕೆ ಸಿಕ್ಕಿದೆ ಎಂದು ದ.ಕ. ಜಿಲ್ಲಾ...

Close