ಗಿರಿಜಾ ಬಿ. ನಿವೃತ್ತಿ ಸನ್ಮಾನ

ಕಿನ್ನಿಗೋಳಿ  : ಪದ್ಮನೂರು ದ.ಕ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಬಿ. ಅವರ ನಿವೃತ್ತಿ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಸುಲೋಚನ ಶೆಟ್ಟಿಗಾರ್ತಿ, ಇಲಾಖೆಯ ಸುನೀಲ್, ಸುಜಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ್ ಪೂಜಾರಿ, ಸಿ.ಆರ್.ಪಿ ರಾಮದಾಸ ಭಟ್, ಉದ್ಯಮಿ ಪ್ರಥ್ವಿರಾಜ ಆಚಾರ್ಯ, ಜೋಸೆಫ್ ಕ್ವಾಡ್ರಸ್, ಪದ್ಮನೂರು ಯಕ್ಷಗಾನ ಬಯಲಾಟ ಸಮಿತಿ ಕಾರ್ಯದರ್ಶಿ ಅಶೋಕ್ ಶೆಟ್ಟಿ, ಗಣೇಶ್ ಚಂದ್ರಮಂಡಲ, ಶಾಲಾ ಶಿಕ್ಷಕಿಯರಾದ ಐರಿನ್ ಫೆರ್ನಾಂಡಿಸ್, ಆಶಾಲತಾ, ವಾಸಂತಿ, ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kinnigoli-08041801

Comments

comments

Comments are closed.