ಕಟೀಲು ಗ್ರಾ.ಪಂ. ಕಟ್ಟಡ ಶಿಲನ್ಯಾಸ

ಕಿನ್ನಿಗೋಳಿ : ಕಟೀಲು ಗ್ರಾಮ ಪಂಚಾಯಿತಿಯ ಜನರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿ ಸಕಲ ವ್ಯವಸ್ಥೆ ಸೌಲಭ್ಯಗಳು ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು
18.25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟೀಲು ಗ್ರಾಮ ಪಂಚಾಯಿತಿ ನೂತನ ಕಟ್ಟಡ ಮತ್ತು 13.25 ಲಕ್ಷ ರೂಪಾಯಿ ವೆಚ್ಚದ ಸಂಜೀವಿನಿ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯರಾದ ಶುಭಲತಾ ಶೆಟ್ಟಿ, ಸುಕುಮಾರ್ ಸನೀಲ್, ಕಟೀಲು ಗ್ರಮ ಪಂಚಾಯಿತಿ ಅದ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಅರುಣ್ ಮಲ್ಲಿಗೆಯಂಗಡಿ, ಜನಾರ್ದನ ಕಿಲೆಂಜೂರು, ದಯಾನಂದ ಶೆಟ್ಟಿ, ತಿಲಕ್ ರಾಜ್ ಶೆಟ್ಟಿ, ರಮಾನಂದ ಪೂಜಾರಿ, ಪದ್ಮಲತಾ, ಬೇಬಿ, ಜಯಂತಿ ,ಪುಷ್ಪ, ರತ್ನಾ ಡಿ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ಅರಸು ಕುಂಜಿರಾಯ ದೈವಸ್ಥಾನದ ಜಯರಾಮ ಮುಕಾಲ್ದಿ, ದೇವಿಪ್ರಸಾದ್ ಶೆಟ್ಟಿ, ತಿಮ್ಮಪ್ಪ ಕೋಟ್ಯಾನ್, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಲೋಕಯ್ಯ ಸಾಲಿಯಾನ್, ಅಭಿಲಾಷ್ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಗುರುರಾಜ್ ಮಲ್ಲಿಗೆಯಂಗಡಿ, ಪ್ರಸಾದ್ ಶೆಟ್ಟಿ, ಸುಶಾಂತ್, ಲೀಲಾ ಬಂಜನ್, ನರೇಗ ಇಂಜಿನಿಯರ್ ಅಜಿತ್, ಜಿಲ್ಲಾ ಪಂಚಾಯತ್ ರಾಜ್ ಇಂಜಿನೀಯರ್ ಪ್ರಶಾಂತ್ ಆಳ್ವ, ಪಿ.ಡಿ.ಒ ಪ್ರಕಾಶ್, ಗ್ರಾಮಕರಣಿಕ ಪ್ರದೀಪ್ ಶಣೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-08041808

 

Comments

comments

Comments are closed.

Read previous post:
Kinnigoli-08041806
ಕಿನ್ನಿಗೋಳಿ : ಪಾವ್ಸ ಖೇಳ್ 2018

ಕಿನ್ನಿಗೋಳಿ : ಕ್ರೀಡಾ ಮನೋಭಾವದಿಂದ ಆಟೋಟದಲ್ಲಿ ಭಾಗವಹಿಸಬೇಕು ಬದುಕಿನಲ್ಲಿ ಎಲ್ಲಕ್ಕಿಂತಲೂ ಆರೋಗ್ಯ ಅತೀ ಮುಖ್ಯ. ಎಲ್ಲರಿಗೂ ಆರೋಗ್ಯದ ಬಗ್ಗೆ ಮಾರ್ಗದರ್ಶನ ಮಾಡುವ ವೈಜಾನಿಕ ಕ್ರಮವೇ ಕ್ರೀಡೆಯಾಗಿದೆ. ಕ್ರೀಡೋತ್ಸವಗಳಲ್ಲಿ ಯುವಜನತೆ...

Close