ಕಿನ್ನಿಗೋಳಿ ರಿಕ್ಷಾ ಸಂಘ ಅಧ್ಯಕ್ಷ : ಹಾಜಬ್ಬ ಗುತ್ತಕಾಡು

ಕಿನ್ನಿಗೋಳಿ : ಕಿನ್ನಿಗೋಳಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ಹಾಜಬ್ಬ ಗುತ್ತಕಾಡು, ಗೌರವಾಧ್ಯಕ್ಷರಾಗಿ ಭುವನಾಭಿರಾಮ ಉಡುಪ, ಉಪಾಧ್ಯಕ್ಷರಾಗಿ ಗಿರಿಯಪ್ಪ ಮುಚ್ಚೂರು, ನಾಗರಾಜ ಮೂರುಕಾವೇರಿ, ಎಸ್. ಕರುಣಾಕರ ಶೆಟ್ಟಿ ಗೋಳಿಜೋರ, ನಾಗೇಶ್ ಎಸ್. ಕೋಡಿ, ಮುನ್ನ ಸಂಕಲಕರಿಯ, ಕಾರ್ಯದರ್ಶಿ ಆಶ್ರಫ್ ಕಿನ್ನಿಗೋಳಿ, ಜೊತೆ ಕಾರ್ಯದರ್ಶಿ ರಾಜೇಶ್ ಕಿಲೆಂಜೂರು, ಕೋಶಾಧಿಕಾರಿ ವಸಂತ ಶೆಟ್ಟಿಗಾರ್ ಶಿಮಂತೂರು, ಕಾರ್ಯಕಾರಿ ಸಮಿತಿ ದಾವೂದ್ ಎಳತ್ತೂರು, ಅನಿಲ್ ಪದ್ಮನೂರು, ದಿನೇಶ್ ಮೂರುಕಾವೇರಿ, ಸುರೇಶ್ ಎಸ್‌ಕೋಡಿ, ತೋಕೂರು, ಡೆನಿಸ್ ಸಂಕಲಕರಿಯ, ಪ್ರಭಾಕರ ಕಾಫಿಕಾಡು, ನಕಾಶ್ ಗುತ್ತಕಾಡು, ಗಣೇಶ್ ಚಂದ್ರಮಂಡಲ, ಅಶೋಕ ಕಟೀಲು ಪಟ್ಟೆ ಆಯ್ಕೆಯಾಗಿದ್ದಾರೆ

Kinnigoli-08041804

Comments

comments

Comments are closed.

Read previous post:
Kinnigoli-08041803
ರಸ್ತೆ ಸುರಕ್ಷತೆ ಮತ್ತು ಮಾದಕ ವಸ್ತು ಜಾಗೃತಿ ಮಾಹಿತಿ

ಕಿನ್ನಿಗೋಳಿ: ದೇಶದಲ್ಲಿ ಯುವಜನತೆ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ಕಾರಣ ಹೆಚ್ಚು ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು ಪ್ರಾಣಹಾನಿ ತೀವ್ರಗತಿಯಲ್ಲಿ ಏರುತ್ತಿರುವುದು ಆತಂಕಕಾರಿ ವಿಷಯ ಎಂದು ಮೂಲ್ಕಿ ಪೋಲೀಸ್ ಠಾಣಾ ಪೋಲೀಸ್...

Close