ಮೆನ್ನಬೆಟ್ಟು ಹಾ.ಉ. ಮಹಿಳಾ ಸ.ಸಂಘದ ವಾರ್ಷಿಕ ಸಭೆ

ಕಿನ್ನಿಗೋಳಿ : ಕ್ಯಾಪ್ಶನ್ : ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ೨೦೧೭-೨೦೧೮ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭ ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಸಂಘದ ಅಧ್ಯಕ್ಷೆ ವಾಣಿ ವೈ. ಶೆಟ್ಟಿ, ಉಪಾಧ್ಯಕ್ಷೆ ವಿಜಯ ಜೆ. ಶೆಟ್ಟಿ, ಕಾರ್ಯದರ್ಶಿ ಸೌಮ್ಯ ವಿ. ಆಚಾರ್ಯ, ನಿರ್ದೇಶಕರಾದ ಬೆನೆಡಿಕ್ಟ ರೇಗೋ, ವಿಜಯ ಎಚ್. ಶೆಟ್ಟಿ, ರತ್ನ ಶೆಟ್ಟಿ, ವನಜ ಶೆಟ್ಟಿ, ಶಾರದಾ ಶೆಟ್ಟಿ, ಅಂಬಾಕ್ಷಿ ಅಂಚನ್, ವಾರಿಜ ಜಿ. ಮೂಲ್ಯ, ಚಂದಾವತಿ, ಶಶಿಕಲಾ ಉಪಸ್ಥಿತರಿದ್ದರು.

Kinnigoli-08041802

Comments

comments

Comments are closed.

Read previous post:
Kinnigoli-08041801
ಗಿರಿಜಾ ಬಿ. ನಿವೃತ್ತಿ ಸನ್ಮಾನ

ಕಿನ್ನಿಗೋಳಿ  : ಪದ್ಮನೂರು ದ.ಕ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಬಿ. ಅವರ ನಿವೃತ್ತಿ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಕಿನ್ನಿಗೋಳಿ...

Close