ಜೋಗಿ ಜೊತೆ ಮಾತುಕತೆ ಸಂವಾದ

ಕಟೀಲು : ಬಾಲ್ಯದಲ್ಲೇ ಓದಿನ ಬಗ್ಗೆ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಜೀವನವನ್ನು ರೂಪಿಸುವ ಕನ್ನಡದ ಪುಸ್ತಕಗಳು ಬಹಳಷ್ಟಿವೆ ಎಂದು ಸಾಹಿತಿ ಅಂಕಣಗಾರ ವಿಮರ್ಶಕ ಜೋಗಿ ನಾಮಾಂಕಿತ ಗಿರೀಶ್ ರಾವ್ ಹತ್ವಾರ್ ಹೇಳಿದರು ಕಟೀಲು ಶ್ರೀ ದುರ್ಗಾಪರಮೆಶ್ವರೀ ಪದವಿ ಕಾಲೇಜಿನಲ್ಲಿ ಭಾಷಾ ಮತ್ತು ಲಲಿತ ಕಲಾ ಸಂಘದ ವತಿಯಿಂದ ಸೋಮವಾರ ನಡೆದ ಜೋಗಿ ಜೊತೆ ಮಾತು ಕತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭ ಸುವರ್ಣ ನ್ಯೂಸ್ ವೆಬ್ ನ ಶ್ಯಾಮ್ ಸುಂದರ್, ಕಲರ್ಸ್ ಚಾನಲ್ ನ ಕಥಾ ವಿಭಾಗದ ವಿಕಾಸ್ ನೇಗಿಲೋಣಿ, ಕನ್ನಡಪ್ರಭಾದ ರಾಜೇಶ್ ಶೆಟ್ಟಿ, ಸಾವಣ್ಣ ಪ್ರಕಾಶನದ ಜಮೀಲ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಟೀಲು ಕಾಲೇಜು ಪ್ರಿನ್ಸಿಪಾಲ್ ಎಂ ಬಾಲಕೃಷ್ಣ ಶೆಟ್ಟಿ, ಸೋಂದಾ ಭಾಸ್ಕರ ಭಟ್, ಪರಮೇಶ್ವರ್ ಸಿ.ಎಚ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಡಾ. ಸುನೀತಾ ಪರಿಚಯಿಸಿದರು, ಉಪಾನ್ಯಾಸಕಿ ಪೂಜಾ ಸ್ವಾಗತಿಸಿ ಪರಮೇಶ್ವರಿ ವಂದಿಸಿದರು. ಸತೀಶ್ ಚಿತ್ರಾಪು ಕಾರ್ಯಕ್ರಮ ನಿರೂಪಿಸಿದರು.

Kinnigoli-10081803

Comments

comments

Comments are closed.

Read previous post:
Kinnigoli-10081802
ಸ್ವಚ್ಚ ಭಾರತದ ಕಲ್ಪನೆ ನಿಜವಾಗಬೇಕು

ಕಿನ್ನಿಗೋಳಿ: ಸ್ವಚ್ಚ ಭಾರತದ ಕಲ್ಪನೆ ನಿಜವಾಗಬೇಕಾದರೆ ನಮ್ಮ ಪರಿಸರ ಸ್ವಚ್ಚವಿರಬೇಕು ಎಂದು ಮಂಗಳೂರು ರಾಮಕೃಷ್ಣ ಮಿಷನ್ ಅಧ್ಯಕ್ಷ ಶ್ರೀ ಜಿತಕಾಮಾನಂದಾಜಿ ಮಹಾರಾಜ್ ಹೇಳಿದರು. ಕೆಮ್ರಾಲ್ ಪಂಚಾಯತ್ ಸಭಾಭವನದಲ್ಲಿ ಕೆಮ್ರಾಲ್...

Close