ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

ಕಿನ್ನಿಗೋಳಿ : ಮೆನ್ನಬೆಟ್ಟು ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ ಮೆನ್ನಬೆಟ್ಟು ಗ್ರಾಮ ಪಂಚಾಯತಿ ಸಬಾಭವನದಲ್ಲಿ ಅಧ್ಯಕ್ಷೆ ಸರೋಜಿನಿ ಎಸ್.ಗುಜರನ್
ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ನೋಡೆಲ್ ಅಧಿಕಾರಿಯಾಗಿ ಪ್ರದೀಪ್ ಡಿ ಸೋಜಾ ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ ಮಂಗಳೂರು ಭಾಗವಹಿಸಿದರು. ಎಂಜಿ ಎನ್ ಆರ್ ಇ ಜಿಎ ತಾಲೂಕು ಸಂಯೋಜಕಿ ಧನಲಕ್ಷ್ಮಿ, ತಾಂತ್ರಿಕ ಸಂಯೋಜಕರು ಅಜಿತ್ ಕುಮಾರ್ ಹಾಗು ಪಿಡಿಒ ರಮ್ಯ ಕೆ ಎಸ್ ಮಾಹಿತಿ ನೀಡಿದರು.

Kinnigoli-100818014

Comments

comments

Comments are closed.

Read previous post:
Kinnigoli-100818013
ನಮ್ಮೂರ ಶಾಲೆಗೆ ನಮ್ಮ ಯುವಜನರು ಅಭಿಯಾನ

ಕಿನ್ನಿಗೋಳಿ: ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ನಮ್ಮೂರ ಶಾಲೆಗೆ ನಮ್ಮ ಯುವಜನರು ಎಂಬ ಅಭಿಯಾನ ಶ್ಲಾಘನೀಯ ಎಂದು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು...

Close