ರತ್ನಾಕರ ಶೆಟ್ಟಿಗಾರ್ ಕಲ್ಲಾಪು ಸನ್ಮಾನ

ಕಿನ್ನಿಗೋಳಿ: ಯಕ್ಷಲಹರಿ ತಾಳಮದ್ದಲೆ ಸಪ್ತಾಹ 2018 ಅಂಗವಾಗಿ ಎರಡನೆ ದಿನದ ಕಾರ್ಯಕ್ರಮದಲ್ಲಿ ರತ್ನಾಕರ ಶೆಟ್ಟಿಗಾರ್ ಕಲ್ಲಾಪು ಅವರನ್ನು ಕಲಾವಿದರ ನೆಲೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಕ್ಷೇತ್ರ ಅಲಂಗಾರಿನ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್, ಉದ್ಯಮಿ ಶ್ರೀಪತಿ ಭಟ್, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಬಂಧಕ ಮಂಜುನಾಥ ಮಲ್ಯ, ಮೂಡಬಿದ್ರೆ ಆರ್.ಕೆ ಎಂಟರ್ ಪ್ರೈಸಸ್ ನ ರಾಮಕೃಷ್ಣ ಭಟ್, ಸಿವಿಲ್ ಕಂಟ್ರಾಕ್ಟರ್ ದೊಡ್ಡಯ್ಯ ಮೂಲ್ಯ, ಮಹಾಬಲ ಶೆಟ್ಟಿ, ಯಕ್ಷಲಹರಿ ಅಧ್ಯಕ್ಷ ಪಿ ಸತೀಶ್ ರಾವ್ , ಶ್ರೀವತ್ಸ ಮತ್ತಿತರರು ಉಪಸ್ಥಿತರಿದ್ದರು.

Kinnigoli-10081804

Comments

comments

Comments are closed.

Read previous post:
Kinnigoli-10081803
ಜೋಗಿ ಜೊತೆ ಮಾತುಕತೆ ಸಂವಾದ

ಕಟೀಲು : ಬಾಲ್ಯದಲ್ಲೇ ಓದಿನ ಬಗ್ಗೆ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಜೀವನವನ್ನು ರೂಪಿಸುವ ಕನ್ನಡದ ಪುಸ್ತಕಗಳು ಬಹಳಷ್ಟಿವೆ ಎಂದು ಸಾಹಿತಿ ಅಂಕಣಗಾರ ವಿಮರ್ಶಕ ಜೋಗಿ ನಾಮಾಂಕಿತ ಗಿರೀಶ್ ರಾವ್ ಹತ್ವಾರ್...

Close