ಸೂರಿಂಜೆ ಶಾಲೆಯಲ್ಲಿ ಆಟಿಡೊಂಜಿ ದಿನ

ಕಿನ್ನಿಗೋಳಿ : ಸೂರಿಂಜೆ ಹಿದಾಯತ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಆಟಿದೊಂಜಿ ದಿನ ಕಾರ‍್ಯಕ್ರಮ ನಡೆಯಿತು. ಶಿಕ್ಷಕರಕ್ಷಕ ಸಂಘದ ಸದಸ್ಯರು ಹಾಗೂ ಶಿಕ್ಷಕ ವೃಂದ ಈ ಕಾರ‍್ಯಕ್ರಮವನ್ನು ಆಯೋಜಿಸಿದ್ದರು. ಅಲ್ಪ ಸಂಖ್ಯಾತ ಇಲಾಖೆಯ ಶ್ರೀಧರ ಭಂಡಾರಿ, ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಹನೀಫ್ ಪಂಜ, ಸಂಚಾಲಕ ಕೆ. ಎ. ಅಬ್ದುಲ್ಲಾ, ಖಾದರ್ ಮಿಲ್, ಕಾರ‍್ಯದರ್ಶಿ ಬಿ. ಎಚ್. ಸೂರಿಂಜೆ, ಮುಖ್ಯ ಶಿಕ್ಷಕಿ ಜಯಂತಿ, ಶಿಕ್ಷಕ ಚೇತನ್ ಮತ್ತಿತರರಿದ್ದರು.

Soorinje--08151809

Comments

comments

Comments are closed.

Read previous post:
Mulki--08151808
ಮೂಲ್ಕಿ ರಿಕ್ಷಾ ಯೂನಿಯನ್‌ಗೆ ಪ್ರವೀಣ್ ಕಾಮತ್ ಅಯ್ಕೆ

ಮೂಲ್ಕಿ: ಇಲ್ಲಿನ ಮೂಲ್ಕಿಯ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಪ್ರವೀಣ್‌ಕಾಮತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳು: ನ್ಯಾಯವಾದಿಗಳಾದ ಭಾಸ್ಕರ ಹೆಗ್ಡೆ ಮತ್ತು ವಕೀಲರು ಹಾಗೂ ನೋಟರಿ...

Close