ಮೂಲ್ಕಿ ರಿಕ್ಷಾ ಯೂನಿಯನ್‌ಗೆ ಪ್ರವೀಣ್ ಕಾಮತ್ ಅಯ್ಕೆ

ಮೂಲ್ಕಿ: ಇಲ್ಲಿನ ಮೂಲ್ಕಿಯ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಪ್ರವೀಣ್‌ಕಾಮತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು: ನ್ಯಾಯವಾದಿಗಳಾದ ಭಾಸ್ಕರ ಹೆಗ್ಡೆ ಮತ್ತು ವಕೀಲರು ಹಾಗೂ ನೋಟರಿ ಬಿಪಿನ್ ಪ್ರಸಾದ್ (ಗೌರವ ಅಧ್ಯಕ್ಷರು), ನಾಗರಾಜ್ ಕೊಲಕಾಡಿ (ಉಪಾಧ್ಯಕ್ಷರು), ಮೋಹನ್ ಕುಬೆವೂರು (ಪ್ರಧಾನ ಕಾರ್ಯದರ್ಶಿ), ಶೇಖರ್ ಕಕ್ವ (ಜೊತೆ ಕಾರ್ಯದರ್ಶಿ), ಕೃಷ್ಣಪ್ಪ ಎಸ್. ಸನಿಲ್ (ಕೋಶಾಧಿಕಾರಿ).
ಸಮಿತಿಯ ಸದಸ್ಯರಾಗಿ ಹರೀಶ್ ಮಾನಂಪಾಡಿ, ಕಿಶೋರ್ ಪೂಜಾರಿ, ಗೋಪಿನಾಥ ಸಾಲ್ಯಾನ್, ಶಿವ ಕೊಳಚಿಕಂಬಳ, ವಿನಯ ಮಟ್ಟು, ಭರತ್ ದೇವಾಡಿಗ, ಸತೀಶ್ ಎಸ್.ವಿ.ಟಿ., ದೇವರಾಜ ಕೊಲಕಾಡಿ, ಆನಂದ ಅಂಗರಗುಡ್ಡೆ, ಉಮಾನಾಥ ನಡಿಕುದ್ರು, ಹೂಬರ್ಟ್, ಸುಶಾಂತ್, ಯಶವಂತ, ಶ್ರೀನಿವಾಸ ಕೊಲಕಾಡಿ, ವಿಠಲ ಕೊಕ್ರಾಣಿ, ರೋಹಿತ್ ಮಾನಂಪಾಡಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Mulki--08151808

Comments

comments

Comments are closed.

Read previous post:
Mulki--08151807
ತೋಕೂರು ಸ್ಪೋರ್ಟ್ಸ್ ಕ್ಲಬ್ ಕಾರ್ಯ ಶ್ಲಾಘನೀಯ 

ಮೂಲ್ಕಿ: ಸಮಾಜ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಾ, ಕ್ರೀಡೆಯಿಂದ ಹುಟ್ಟಿಕೊಂಡ ಸಂಸ್ಥೆ ಇಂದು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವುದು ಶ್ಲಾಘನೀಯ, ತೋಕೂರು ಸ್ಪೋಟ್ಸ್ ಕ್ಲಬ್‌ನ ಕಾರ್ಯ ಚಟುವಟಿಕೆಯು ಮಾದರಿಯಾಗಿದೆ ಎಂದು ಮೂಲ್ಕಿ...

Close