ಕಿನ್ನಿಗೋಳಿ : ಅಲ್ಲಲ್ಲಿ ಸ್ವಾತಂತ್ರ್ಯೋತ್ಸವ

Flag

ಕಿನ್ನಿಗೋಳಿ : ಪುನರೂರು ಭಾರತಮಾತ ಶಾಲೆ
ಪುನರೂರು ಭಾರತಮಾತ ಹಿರಿಯ ಪ್ರಾಥಮಿಕ ಶಾಲೆ , ಪ್ರೌಢ ಶಾಲೆ , ಅಂಗನವಾಡಿಯಲ್ಲಿ ಡಾ. ಶಮೀಮ ಹಾಗೂ ಡಾ. ನಹೀಮ ಧ್ವಜಾರೋಹಣಗೈದರು. ಮುಖ್ಯ ಶಿಕ್ಷಕ ರಾಘವೇಂದ್ರ ರಾವ್, ಕೃಷ್ಣಮೂರ್ತಿರಾವ್, ಕೆ. ಉಷಾ, ಜ್ಯೋತಿ, ಹರೀಶ್, ಲತಾ, ಮಾಲತಿ, ಪೂರಪ್ಪ ಚೌಹಾಣ್, ಮೋಹನ್ ಶೆಟ್ಟಿಗಾರ್, ಕೃಷ್ಣ ಬಿ. ಕಸ್ತೂರಿ ಮತ್ತಿತರರು ಉಪಸ್ಥಿತರಿದ್ದರು.

ಕಿನ್ನಿಗೋಳಿ ರಿಕ್ಷಾ ಚಾಲಕ ಮಾಲಕರ ಸಂಘ
ಕಿನ್ನಿಗೋಳಿ ರಿಕ್ಷಾ ಚಾಲಕ ಮಾಲಕರ ಸಂಘ ದ ಅಧ್ಯಕ್ಷ ಹಾಜಬ್ಬ ಧ್ವಜಾರೋಹಣಗೈದರು. ಗೌರವಾಧ್ಯಕ್ಷ ಕೆ. ಭುವನಾಭಿರಾಮ ಉಡುಪ, ಉಮೇಶ್ ಬಂಗೇರ, ನಾಗೇಶ್ ಗೋಳಿಜೋರ, ವಸಂತ್ ಶೆಟ್ಟಿಗಾರ್, ಸತೀಶ್ ಕಲ್ಲಮುಂಡ್ಕೂರು, ಗಿರಿಯಪ್ಪ, ಶಶಿಕಾಂತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಗುತ್ತಕಾಡು ಯಂಗ್ ಫ್ರೆಂಡ್ಸ್ ಸೋಟ್ಸ್ ಕ್ಲಬ್
ಗುತ್ತಕಾಡು ಯಂಗ್ ಫ್ರೆಂಡ್ಸ್ ಸೋಟ್ಸ್ ಕ್ಲಬ್ ತಾಹಿರ್ ನಕಾಶ್ ಧ್ವಜಾರೋಹಣಗೈದರು. ನೂರುದ್ದಿನ್, ಮುಬೀನ್, ಪೌರಜ್, ಟಿ. ಎ. ಹನೀಫ್, ಗುಲಾಂ ಹುಸೇನ್, ಮೀರಾ ಸಾಬ್, ಶಶಿಕಾಂತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಕಿನ್ನಿಗೋಳಿ ಗ್ರಾಮ ಪಂಚಾಯಿತಿ
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ ಧ್ವಜಾರೋಹಣಗೈದರು. ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಪಂಚಾಯಿತಿ ಸದಸ್ಯರಾದ ಜಾನ್ಸನ್ ಡಿಸೋಜ್, ಅರುಣ್ ಕುಮಾರ್, ಶರತ್ ಶೆಟ್ಟಿಗಾರ್, ಟಿ. ಎಚ್ ಮಯ್ಯದ್ದಿ, ಚಂದ್ರಶೇಖರ ಹಾಗೂ ಪಂಚಾಯಿತಿ ಸಿಬ್ಬಂದಿಗಳಾದ ಚಂದ್ರಶೇಖರ್, ಸವಿತಾ, ಕಮಲ ಅಂಚನ್, ಯಶವಂತಿ, ಜೀವನ್ ಉಪಸ್ಥಿತರಿದ್ದರು.

ಮೆನ್ನಬೆಟ್ಟು ಗ್ರಾಮ ಪಂಚಾಯಿತಿ
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಧ್ವಜಾರೋಹಣಗೈದರು. ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೆನ್ನಬೆಟ್ಟು ಗಾ. ಪಂ. ಉಪಾಧ್ಯಕ್ಷ ಮೋರ್ಗನ್ ವಿಲಿಯಂ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಕೆ. ಭುವನಾಭಿರಾಮ ಉಡುಪ, ಪಿಡಿಒ ರಮ್ಯ, ಪಂಚಾಯಿತಿ ಸದಸ್ಯರಾದ ಲಕ್ಷ್ಮೀ, ಸುಶೀಲ, ಬೇಬಿ ಮೊಯಿಲಿ, ಮಲ್ಲಿಕಾ, ಶಾಲಿನಿ, ಸಿಬ್ಬಂದಿಗಳಾದ ಮೋಹಿನಿ, ರೇವತಿ, ಬ್ರಹ್ಮಾನಂದ, ಅಶೋಕ, ಅರುಣಾ, ಶಶಿಕಲಾ, ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.

ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ
ಸಂಘದ ಅಧ್ಯಕ್ಷ ಉದಯಕುಮಾರ್ ಆಚಾರ್ಯ ಧ್ವಜಾರೋಹಣಗೈದರು. ಕೆ. ಬಿ. ಸುರೇಶ್, ಹರಿಪ್ರಸಾದ್, ಗಣೇಶ್ ಆಚಾರ್ಯ, ಮಹಿಳಾ ವೃಂದದ ಗೀತಾ ಯೋಗೀಶ್ ಆಚಾರ್ಯ, ಸದಸ್ಯೆಯರು ಉಪಸ್ಥಿತರಿದ್ದರು.

ಶಾಂತಿ ಪಲ್ಕೆ ಅಂಗನವಾಡಿ ಕೇಂದ್ರ
ಶಾಂತಿ ಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಕಿನ್ನಿಗೋಳಿ ಗಾ. ಪಂ. ಸದಸ್ಯ ಸಂತಾನ್ ಡಿಸೋಜ ಧ್ವಜಾರೋಹಣಗೈದರು. ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾ. ಪಂ. ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಸಂತೋಷ ಕುಮಾರ್, ಅರುಣ್ ಕುಮಾರ್, ಉಮೇಶ್ ಕೋಟ್ಯಾನ್, ದೇವಕಿ, ಹರೀಶ್ ಪೂಜಾರಿ ಬರ್ಕೆ, ಹರೀಶ್ ಸಾಲ್ಯಾನ್ ತೇರಗುರಿ, ತುಕ್ರ ಗುರಿಕಾರ, ಓಮಯ್ಯ ಗುರಿಕಾರ ಮತ್ತಿತರರು ಉಪಸ್ಥಿತರಿದ್ದರು.

ಅಂಗರಗುಡ್ಡೆ : ಅಂಗರಗುಡ್ಡೆ ಶ್ರೀ ರಾಮಭಜನಾ ಮಂದಿರ
ಅಂಗರಗುಡ್ಡೆ ಶ್ರೀ ರಾಮಭಜನಾ ಮಂದಿರದಲ್ಲಿ ಅಧ್ಯಕ್ಷ ಜೀವನ್ ಶೆಟ್ಟಿ ಧ್ವಜಾರೋಹಣಗೈದರು. ಪೂವಪ್ಪದಾಸ್ , ಜಯ ಸಿ. ಸಾಲ್ಯಾನ್, ಉಮೇಶ್ ಆಚಾರ್ಯ, ಸುನೀತಾ ಶೆಟ್ಟಿ , ಸತೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಉಲ್ಲಂಜೆ  ದ.ಕ.ಹಿ.ಪ್ರಾ. ಶಾಲೆ
ಉಲ್ಲಂಜೆ  ದ.ಕ.ಹಿ.ಪ್ರಾ. ಶಾಲೆಯಲ್ಲಿ ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಧ್ವಜಾರೋಹಣಗೈದರು. ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಗ್ರಾ. ಪಂ. ಉಪಾಧ್ಯಕ್ಷ ಮೋರ್ಗನ್ ವಿಲಿಯಂ, ಗ್ರಾ. ಪಂ. ಸದಸ್ಯರಾದ ಮಲ್ಲಿಕಾ, ಲಕ್ಷ್ಮೀ, ಸುಶೀಲ, ಬೇಬಿ, ಶಾಲಿನಿ, ಹರಿಶ್ಚಂದ್ರ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಮಂಗಳಾ ಎಸ್ ಭಟ್, ಎಸ್.ಡಿ. ಎಂ. ಸಿ ಅಧ್ಯಕ್ಷ ಶೇಖರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಯುವ ಶಕ್ತಿ ಫ್ರೆಂಡ್ಸ್ (ರಿ) ಉಲ್ಲಂಜೆ
ಕೆ. ಭುವನಾಭಿರಾಮ ಉಡುಪ ಧ್ವಜಾರೋಹಣಗೈದರು. ಪ್ರಭಾಕರ ಆಚಾರ್ಯ, ಮಲ್ಲಿಕಾ, ಲಕ್ಷ್ಮೀ, ರಾಜೇಶ್ ಕುಲಾಲ್, ಸುರೇಶ್ ಕುಲಾಲ್, ವಿನೀತ್, ಶೈಲೇಶ್ ಅಂಚನ್, ವಾಸು ಪೂಜಾರಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಆದರ್ಶ ಬಳಗ ಕೊಡೆತ್ತೂರು
ಕೆ. ಭುವನಾಭಿರಾಮ ಉಡುಪ ಧ್ವಜಾರೋಹಣಗೈದರು. ಗುತ್ತಿನಾರ್ ಸಂಜೀವ ಶೆಟ್ಟಿ ಜಯಂತ್ ಕರ್ಕೇರ, ಗಿರಿಯಪ್ಪ ಬಂಜನ್, ಸೂರಜ್ ಶೆಟ್ಟಿ, ಕಾರ್ತಿಕ್ ಪೂಜಾರಿ, ದಾಮೋದರ ಶೆಟ್ಟಿ ಕೊಡೆತ್ತೂರು ಮತ್ತಿತತರು ಉಪಸ್ಥಿತರಿದ್ದರು.

ಹಳೆಯಂಗಡಿ ಕದಿಕೆ ನೂರುಲ್ ಹುದಾ ಮದ್ರಸ
ಹಳೆಯಂಗಡಿ ಕದಿಕೆ ನೂರುಲ್ ಹುದಾ ಮದ್ರಸ್ಸನ್ನಿಯಾದಲ್ಲಿ ಮಸೀದಿ ಧರ್ಮಗುರು ಅಬ್ದುಲ್ ರಹಿಮಾನ್ ಫೈಝಿ ಧ್ವಜಾರೋಹಣಗೈದರು. ಕರಾವಳಿ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಸಾಹುಲ್ ಹಮೀದ್ ಕದಿಕೆ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿದರು. ಅಬ್ದುಲ್ ರಜಾಕ್ ಎಸ್.ಎಚ್., ಜಮಾತಿನ ಅಧ್ಯಕ್ಷ ಅಬ್ದುಲ್ ರಜಾಕ್ ಕದಿಕೆ, ಫಕ್ರುದ್ದೀನ್ ಕದಿಕೆ, ಮದ್ರಸದ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದಿಕ್ ಹಾಗೂ ಮದ್ರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್
ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸಭಾಂಗಣದಲ್ಲಿ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್ ಧ್ವಜಾರೋಹಣಗೈದರು. ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ
ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಯುವತಿ ಮತ್ತು ಮಹಿಳಾ ಮಂಡಳಿಯ ಸಭಾಗೃಹದಲ್ಲಿ ಕೃಷಿಕರಾದ ಮೋಹನ್ ಬಂಗೇರ ಕಾಮೆರೊಟ್ಟು ಧ್ವಜಾರೋಹಣಗೈದರು. ಜಂಟಿ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ತೋಕೂರು ಯುವಕ ಸಂಘ ಮತ್ತು ಮಹಿಳಾ ಮಂಡಳಿ
ತೋಕೂರು ಯುವಕ ಸಂಘ ಮತ್ತು ಮಹಿಳಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಯುವಕ ಸಂಘ ಅಧ್ಯಕ್ಷ ಹೇಮನಾಥ ಅಮೀನ್ ಅವರು ಧ್ವಜಾರೋಹಣಗೈದರು. ಮಹಿಳಾ ಮಂಡಳಿಯ ಅಧ್ಯಕ್ಷೆ ವಿಪುಲ್ಲಾ ಡಿ. ಶೆಟ್ಟಿಗಾರ್, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕಲ್ಲಾಪು ಶ್ರೀವೀರಭದ್ರ ಮಹಮ್ಮಾಯಿ ವಾಚನಾಲಯ ಮತ್ತು ಯುವಕ ಮಂಡಲ ಹಾಗೂ ಮಹಿಳಾ ವೇದಿಕೆ
ಕಲ್ಲಾಪು ಶ್ರೀವೀರಭದ್ರ ಮಹಮ್ಮಾಯಿ ವಾಚನಾಲಯ ಮತ್ತು ಯುವಕ ಮಂಡಲ ಹಾಗೂ ಮಹಿಳಾ ವೇದಿಕೆಯ ವತಿಯಿಂದ ೭೨ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ವಾಚನಾಲಯದ ಅಧ್ಯಕ್ಷ ಶಂಕರ್ ಶೆಟ್ಟಿಗಾರ್ ಬೆಳ್ಳಾಯರು ನೆರವೇರಿಸಿದರು. ವಾಚನಾಲಯದ ಉಪಾಧ್ಯಕ್ಷ ಪ್ರವೀಣ್ ಬಿ.ಎನ್., ಪ್ರ. ಕಾರ್ಯದರ್ಶಿ ವೇಘನಾಥ ಕಲ್ಲಾಪು, ಕೋಶಾಧಿಕಾರಿ ಸತೀಶ್ ಕಲ್ಲಾಪು, ಮಹಿಳಾ ವೇದಿಕೆಯ ಅಧ್ಯಕ್ಷೆ ವಿಪುಲ್ಲಾ ಡಿ. ತೋಕೂರು ಕೋಶಾಧಿಕಾರಿ ನಿರ್ಮಲಾ ಶಂಕರ್, ಸಹ ಕಾರ್ಯದರ್ಶಿ ಶಾಲಿನಿ ಉಮಾನಾಥ್, ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿಗಾರ್, ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಶೆಟ್ಟಿಗಾರ್ ಹಾಗು ವಾಚನಾಲಯದ ಹಿರಿಯ ಸದಸ್ಯರು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪುನರೂರು ಮುಹಿಯುದ್ದೀನ್ ಜುಮ್ಮಾ ಮಸೀದಿ
ಪುನರೂರು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮಸೀದಿ ಗೌರವಾಧ್ಯಕ್ಷ ಅಬ್ದುಲ್ ಹಮೀದ್ ಮಿಲನ್ ಧ್ವಜಾರೋಹಣಗೈದರು. ಧರ್ಮಗುರು ಅಶ್ರಫ್ ರಝಾ ಅಂಜದಿ ಸಂದೇಶ ನೀಡಿದರು. ಮಸೀದಿ ಅಧ್ಯಕ್ಷ ಸಿದ್ಧೀಕ್ ಪುನರೂರು, ಅನೀಸ್ ಸುಲ್ತಾನ್ ಗೋಳಿಜೋರ, ಉಮರ್ ಅಸ್ಸಾದಿ, ಮೌಲಾನ ಸಜ್ಜಾದ್ ಅಲಂ, ಟಿ. ಮಯ್ಯದ್ದಿ ಮತ್ತಿತರರು ಉಪಸ್ಥಿತರಿದ್ದರು.

ಕಲ್ಕೆರೆ ನುಸ್ರತುಲ್ ಇಸ್ಲಾಂ ಎಜ್ಯುಕೇಶನ್ ಸೆಂಟರ್
ಕಲ್ಕೆರೆ ನುಸ್ರತುಲ್ ಇಸ್ಲಾಂ ಎಜ್ಯುಕೇಶನ್ ಸೆಂಟರ್‌ನಲ್ಲಿ ಯುವ ಕೃಷಿಕ ನೌಫಲ್ ಕಲ್ಕೆರೆ ಧ್ವಜಾರೋಹಣಗೈದರು.ಧರ್ಮಗುರು ಎಸ್.ಎ. ಹಸನ್ ಸಖಾಪಿ, ಇಸ್ಮಾಯಿಲ್ ತೀರ್ಥಹಳ್ಳಿ, ಮೊಹಮ್ಮದ್ ತುಪೈಲ್, ರಿಝ್ವಾನ್ ಸಮೀರ್, ಮುಖ್ತಾರ್ ಅಹ್ಮದ್, ರಫೀಕ್ ಕಲ್ಕೆರೆ, ದಾವೂದ್ ಕಲ್ಕೆರೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಳೆಯಂಗಡಿ ಗ್ರಾಮ ಪಂಚಾಯಿತಿ
ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಜಲಜಾ ಧ್ವಜಾರೋಹಣಗೈದರು. ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೆಮ್ರಾಲ್ ಗ್ರಾಮ ಪಂಚಾಯಿತಿ
ಕೆಮ್ರಾಲ್ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ನಾಗೇಶ್ ಬೊಳ್ಳೂರು ಧ್ವಜಾರೋಹಣಗೈದರು. ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್ತಿ, ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಟೀಲು: ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ,
ಕಟೀಲು ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ, ಶ್ರೀದುರ್ಗಾಂಬಿಕಾ ಯುವಕ-ಯುವತಿ ಮಂಡಲ (ರಿ) ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತೀಯ ಭೂಸೇನೆಯ ನಿವೃತ್ತ ಹವಲ್ದಾರ್ ನರಸಿಂಹ ರಾವ್ ಮಚ್ಚಾರು ಧ್ವಜಾರೋಹಣಗೈದರು. ದೈವಸ್ಥಾನದ ಗುರಿಕಾರರಾದ ತಿಮ್ಮಪ್ಪ ಮೇಸ್ತ್ರಿ, ವಿಜಯ ಶೆಟ್ಟಿ, ಅಜಾರು, ನಾರಾಯಣ ಗೌಡ ಅಜಾರು, ಶ್ಯಾಮ ಡಿ.ಕೆ., ಯುವಕ ಮಂಡಲದ ಅಧ್ಯಕ್ಷ ಹರೀಶ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

ನಡುಗೋಡು ಸರಕಾರಿ ಪ್ರೌಢಶಾಲೆ
ನಡುಗೋಡು ಸರಕಾರಿ ಪ್ರೌಢಶಾಲೆಯಲ್ಲಿ ನಿವೃತ್ತ ಶಿಕ್ಷಕ ವಿಶ್ವನಾಥ ಶೆಟ್ಟಿ ಧ್ವಜಾರೋಹಣಗೈದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಕೆಳಗಿನ ಮನೆ, ಗೋವಿಂದ ಪೂಜಾರಿ, ಹರಿಶ್ಚಂದ್ರ ಆಚಾರ್ಯ, ರಾಜಶ್ರೀ, ಮುಖ್ಯೋಪಧ್ಯಾಯ ನಾಗರಾಜ್, ಸುಂದರ್ ತೋಡಾರ್ ಮತ್ತಿತರರು ಉಪಸ್ಥಿತರಿದ್ದರು.

ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ
ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ ಸಂಘದ ಅಧ್ಯಕ್ಷೆ ವಸಂತಿ ಎಂ ಶೆಟ್ಟಿ ಧ್ವಜಾರೋಹಣಗೈದರು. ಯಶೋಧ, ಸಂಜೀವ ಮಡಿವಾಳ ಮಂಜುಶ್ರೀ, ಪುಷ್ಪ, ಸುಮತಿ, ಜಲಜ, ಹರಿಣಾಕ್ಷಿ ಬಲ್ಲಾಳ್, ಕೂಸು ಮತ್ತಿತರರು ಉಪಸ್ಥಿತರಿದ್ದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ಶಿಕ್ಷಣ ಸಂಸ್ಥೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವೀಪೂರ್ವ ಕಾಲೇಜು, ಪದವಿ ಕಾಲೇಜು, ಸಂಸ್ಕೃತ ಸ್ನಾತಕೋತ್ತರ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನೊಳಗೊಂಡ ವಿದ್ಯಾಸಂಸ್ಥೆಗಳ ಎರಡೂವರೆ ಸಾವಿರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಧ್ವಜಾರೋಹಣಗೈದರು. ಸುಧೀರ್ ಶೆಟ್ಟಿ, ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ಪದ್ಮನಾಭ ಮರಾಠೆ, ಎಂ. ಬಾಲಕೃಷ್ಣ ಶೆಟ್ಟಿ, ವನಿತಾ ಜೋಷಿ, ಸೋಮಪ್ಪ ಅಲಂಗಾರು, ಸರೋಜಿನಿ, ವಿಜಯಲಕ್ಷ್ಮೀ ರಾವ್ ಉಪಸ್ಥಿತರಿದ್ದರು.

ಕಿಲೆಂಜೂರು ಕಿರಿಯ ಪ್ರಾರ್ಥಮಿಕ ಶಾಲೆಯಲಿ
ಕಿಲೆಂಜೂರು ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಮಾಡರ ಮನೆ ಪ್ರವೀಣ್ ಮಾಡ ಧ್ವಜಾರೋಹಣಗೈದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ನಾಸಿರ್ ಖಾನ್, ಯೋಗೀಶ್ ಮಾಡ, ರವೀಂದ್ರ ಶೆಟ್ಟಿ, ದೇಜಪ್ಪ ಪೂಜಾರಿ, ಪ್ರಸನ್ನ, ಕೇಶವ, ಸುಜೀತ್, ಉಮಾವತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಟೀಲು ಗ್ರಾಮ ಪಂಚಾಯಿತಿ
ಕಟೀಲು ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಧ್ವಜಾರೋಹಣಗೈದರು. ಈ ಸಂದರ್ಭ ಬೇಬಿ, ಪಿ.ಡಿ.ಒ ಪ್ರಕಾಶ್, ಪುಷ್ಪಾ, ಸಂತೋಷ್ ಮತ್ತಿತರರು ಉಪಸ್ಥಿತರಿದರು.

ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆ
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕೆ.ಬಿ ಸುರೇಶ್ ಧ್ವಜಾರೋಹಣಗೈದರು. ಶಾಲಾ ಕಾರ್ಯದರ್ಶಿ ಸತೀಶ್ಚಂದ್ರ ಹೆಗ್ಡೆ, ವಿಲಿಯಂ ಸಿಕ್ವೇರಾ, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕಿ ಸುನೀತಾ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Mulki-17081801
ಕಾರ್ನಾಡು ಬಸ್ಸು ತಂಗುದಾಣ ಉದ್ಘಾಟನೆ

ಮೂಲ್ಕಿ: ಮೂಲ್ಕಿ ಕಾರ್ನಾಡು ಯಂಗ್ ಸ್ಟಾರ್ ಅಸೋಸಿಯೇಶನ್ ವತಿಯಿಂದ ಮೂಲ್ಕಿ ಕಾರ್ನಾಡು ಬ್ಯೆಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಿಸಿದ ಕಾರ್ನಾಡು ಬ್ಯೆಪಾಸ್ ಬಸ್ಸು ತಂಗುದಾಣವನ್ನು ಮೂಲ್ಕಿ...

Close