ಕಾರ್ನಾಡು ಬಸ್ಸು ತಂಗುದಾಣ ಉದ್ಘಾಟನೆ

ಮೂಲ್ಕಿ: ಮೂಲ್ಕಿ ಕಾರ್ನಾಡು ಯಂಗ್ ಸ್ಟಾರ್ ಅಸೋಸಿಯೇಶನ್ ವತಿಯಿಂದ ಮೂಲ್ಕಿ ಕಾರ್ನಾಡು ಬ್ಯೆಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಿಸಿದ ಕಾರ್ನಾಡು ಬ್ಯೆಪಾಸ್ ಬಸ್ಸು ತಂಗುದಾಣವನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ಉದ್ಘಾಟಿಸಿದರು. ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಇಂದು ಎಂ, ಉಪಾಧ್ಯಕ್ಷೆ ರಾಧಿಕಾ ವೈ ಕೋಟ್ಯಾನ್, ನಗರ ಪಂಚಾಯತ್ ಸದಸ್ಯರಾದ ಹರ್ಷರಾಜ್ ಶೆಟ್ಟಿ ಜಿ ಎಂ, ಪುತ್ತುಬಾವ, ಮೂಲ್ಕಿ ವಿಜಯ ಕಾಲೇಜು ಪ್ರಾಚಾರ್ಯ ಡಾ ಕೆ ನಾರಾಯಣ ಪೂಜಾರಿ, ನಿವೃತ್ತ ಪ್ರಾಚಾರ್ಯ ವಿನೋಭನಾಥ ಐಕಳ, ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣ ಎಂ ಮತ್ತಿತರಿದ್ದರು ಉಪಸ್ಥಿತರಿದ್ದರು.

Mulki-17081801

Comments

comments

Comments are closed.

Read previous post:
Soorinje--08151809
ಸೂರಿಂಜೆ ಶಾಲೆಯಲ್ಲಿ ಆಟಿಡೊಂಜಿ ದಿನ

ಕಿನ್ನಿಗೋಳಿ : ಸೂರಿಂಜೆ ಹಿದಾಯತ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಆಟಿದೊಂಜಿ ದಿನ ಕಾರ‍್ಯಕ್ರಮ ನಡೆಯಿತು. ಶಿಕ್ಷಕರಕ್ಷಕ ಸಂಘದ ಸದಸ್ಯರು ಹಾಗೂ ಶಿಕ್ಷಕ ವೃಂದ ಈ ಕಾರ‍್ಯಕ್ರಮವನ್ನು ಆಯೋಜಿಸಿದ್ದರು....

Close