ಅಂಗರಗುಡ್ಡೆ ಯಕ್ಷಗಾನ ತರಗತಿ ಆರಂಭ

ಕಿನ್ನಿಗೋಳಿ : ಎಳವೆಯಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ಯಕ್ಷಗಾನ ಕಲೆಯನ್ನು ಬೆಳಸಬೇಕು ಎಂದು ಕಲಾವಿದ ರಾಜೇಶ್ ಕೆಂಚನಕೆರೆ ಹೇಳಿದರು.
ಅಂಗರಗುಡ್ಡೆ ಶ್ರೀ ರಾಮ ಭಜನಾಮಂದಿರಲ್ಲಿ ಸೋಮವಾರ ನಡೆದ ಶ್ರೀ ರಾಮಾಂಜನೇಯ ಯಕ್ಷನಾಟ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಯಕ್ಷಗುರು ಜಗನ್ನಾಥ ಆಚಾರ್ಯ ಮಾತನಾಡಿ ಯಕ್ಷಗಾನ ಕಲಿಕೆಗೆ ಸೂಕ್ತ ಮಾರ್ಗದರ್ಶನ ಹಾಗೂ ವೇದಿಕೆಯ ಅಗತ್ಯವಿದೆ ಇದರಿಂದಾಗಿ ಮಕ್ಕಳ ಪ್ರತಿಭೆ ವೃದ್ದಿಯಾಗುತ್ತದೆ. ಎಂದು ಹೇಳಿದರು.
ಕೃಷ್ಣ ಶೆಟ್ಟಿಗಾರ್ , ತಾರಾನಾಥ ದೇವಾಡಿಗ, ದಿನೇಶ್ ಕೋಟ್ಯಾನ್, ಸತೀಶ್ ಆಚಾರ್ಯ, ಜಯ ಸಿ ಸಾಲ್ಯಾನ್, , ತಾರಾನಾಥ ಶೆಟ್ಟಿಗಾರ್, ಕೃಷ್ಣ ದೇವಾಡಿಗ ಮತ್ತಿತರರು ಉಪಸ್ಥಿರಿದ್ದರು.
Kinnigoli-08201812

Comments

comments

Comments are closed.

Read previous post:
Kinnigoli-08201811
ಪಡ್ಲಕ್ಯಾರು ಬಸ್ ನಿಲ್ದಾಣ ನಾಮಫಲಕ ಅನಾವರಣ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಳತ್ತೂರು ಗ್ರಾಮದ ಪಡ್ಲಕ್ಯಾರು ಶ್ರೀ ಮಹಾಮ್ಮಯಿ ಮಾರಿ ಗುಡಿಗೆ ಸುಮಾರು 200 ವರ್ಷ ಇತಿಹಾಸವಿದ್ದು ಈ ಪ್ರದೇಶದ ಹೆಸರು ಶಾಶ್ವತವಾಗಿ...

Close