ಕುಸಿಯುವ ಹಂತದ ಕಟೀಲು ಹೋಟೆಲ್ ಕಟ್ಟಡ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ರಥಬೀದಿಯ ನದಿ ಪಕ್ಕದ ಖಾಸಗಿ ಹೋಟೆಲ್‌ನ ಅಡುಗೆ ಕೋಣೆಯ ಸಮೀಪ ತಡೆಗೋಡೆಯ ಕಲ್ಲುಗಳು ಕುಸಿದು ಹೋಗಿ ಬೀಳುವ ಸ್ಥಿತಿಯಲ್ಲಿದೆ ಹಾಗೂ ಕಟ್ಟಡ ನದಿ ಪಾಲಾಗುವ ಸಂಭವವಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನೀರಿನ ಹರಿವು ಹೆಚ್ಚಾಗಿ ನದಿಯಲ್ಲಿ ತುಂಬಿ ಹರಿಯುತ್ತಿರುದರಿಂದ ನದಿಯ ಅಂಚಿನ ತಡೆಗೋಡೆಯ ಕಲ್ಲುಗಳು ಕುಸಿಯಲು ಕಾರಣವಾಗಿದೆ.

Kinnigoli-08221801

Comments

comments

Comments are closed.

Read previous post:
Kinnigoli-08201812
ಅಂಗರಗುಡ್ಡೆ ಯಕ್ಷಗಾನ ತರಗತಿ ಆರಂಭ

ಕಿನ್ನಿಗೋಳಿ : ಎಳವೆಯಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ಯಕ್ಷಗಾನ ಕಲೆಯನ್ನು ಬೆಳಸಬೇಕು ಎಂದು ಕಲಾವಿದ ರಾಜೇಶ್ ಕೆಂಚನಕೆರೆ ಹೇಳಿದರು. ಅಂಗರಗುಡ್ಡೆ ಶ್ರೀ ರಾಮ ಭಜನಾಮಂದಿರಲ್ಲಿ ಸೋಮವಾರ ನಡೆದ...

Close