ಕಿನ್ನಿಗೋಳಿ ಹಸಿರು ಕರ್ನಾಟಕ ಆಂದೋಲನ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಮೂಡಬಿದ್ರೆ ಅರಣ್ಯ ವಲಯ ಕಿನ್ನಿಗೋಳಿ ಶಾಖೆಯ ಸಹಯೋಗದೊಂದಿಗೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವಠಾರದಲ್ಲಿ ಶನಿವಾರ ಹಸಿರು ಕರ್ನಾಟಕ ಆಂದೋಲನ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಸಸಿಗಳ ವಿತರಣೆಯನ್ನು ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷೆ ಸರೋಜಿನ್ ಎಸ್ ಗುಜರನ್ ಉಪಸ್ಥಿತಿಯಲ್ಲಿ ನಡೆಯಿತು. ಕಿನ್ನಿಗೋಳಿ ಘಟಕದ ಉಪವಲಯ ಅರಣ್ಯಾಧಿಕಾರಿ ಕೆ ಸಿ ಮ್ಯಾಥ್ಯೂ, ಸಿಬ್ಬಂದಿಗಳಾದ ರಾಜು ಎಲ್ e, ಸಂತೋಷ್ ದೇವಾಡಿಗ, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮ್ಯ ಕೆ ಎಸ್, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಸಸಿಗಳನ್ನು ನೆಟ್ಟು, ಸಸಿಗಳನ್ನು ವಿತರಿಸಿ ನಂತರ ಹಸಿರು ಕರ್ನಾಟಕ ಆಂದೋಲನಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
Kinnigoli-08201804

Comments

comments

Comments are closed.

Read previous post:
Kinnigoli-08201803
ಉಳೆಪಾಡಿ ಆರೋಗ್ಯ ಶಿಬಿರ

 ಕಿನ್ನಿಗೋಳಿ :  ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯೀ ದೇವಳ ಹಾಗೂ ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಸಿಂಹ ಸಂಕ್ರಮಣದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ ನಡೆಯಿತು. ಈ...

Close