ಉಳೆಪಾಡಿ ಆರೋಗ್ಯ ಶಿಬಿರ

 ಕಿನ್ನಿಗೋಳಿ :  ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯೀ ದೇವಳ ಹಾಗೂ ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಸಿಂಹ ಸಂಕ್ರಮಣದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ ನಡೆಯಿತು. ಈ ಸಂದರ್ಭ ದೇವಳದ ಧರ್ಮದರ್ಶಿ ಮೋಹನದಾಸ್ ಸುರತ್ಕಲ್, ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿ ಬಾಸ್ಕರ್ ಕೋಟ್ಯಾನ್, ಚೇತನ ಮೋಹನ್ ದಾಸ್, ರಮೇಶ್ ಆಚಾರ್ಯ, ನಾರಾಯಣ ಶೆಟ್ಟಿ ಉಳೆಪಾಡಿ, ಕಟೀಲು ಆರೋಗ್ಯ ಕೇಂದ್ರದ ಹಿರಿಯ ಮೇಲ್ವಿಚಾರಕಿ ಮಮತಾ ಶಾಂತಿ, ಸುಜಾತ, ಪುಟ್ಟಸ್ವಾಮಿ, ಚಂದ್ರಕಲಾ, ಶರ್ಮಿಲಾ ಮತ್ತಿತರರು ಉಪಸ್ಥಿತರಿದ್ದರು.
Kinnigoli-08201803

Comments

comments

Comments are closed.

Read previous post:
Kinnigoli-08201802
ಮಕ್ಕಳಲ್ಲಿ ಸಮಾಜ ಮುಖಿ ಚಿಂತನೆ ಮೂಡಿಸಿ

ಸಸಿಹಿತ್ಲು : ಸಮಾಜವನ್ನು ಕಟ್ಟಲು ಹಾಗೂ ಸಾಮಾಜಿಕವಾಗಿಯೂ ಬೆಳೆಯಲು ಪ್ರೇರಣೆ ನೀಡುವಂತಹ ಕಾರ್ಯಕ್ರಮವನ್ನು ಸಂಘ ಸಂಸ್ಥೆಗಳು ಮಕ್ಕಳಲ್ಲಿ ಸಮಾಜ ಮುಖಿ ಚಿಂತನೆ ಮೂಡಿಸಿ ಮುನ್ನಡೆಸಬೇಕು ಎಂದು ಸಸಿಹಿತ್ಲು ಶ್ರಿ...

Close